ಮೈಸೂರು : ಮುಸ್ಮಲಾನರ ಪವಿತ್ರ ಮಾಸ ರಮ್ಝಾನ್ ಕೊನೆಯಲ್ಲಿ ಆಚರಿಸುವ ಈದುಲ್ ಫಿತರ್ ಹಬ್ಬವು ಮೈಸೂರಿನಲ್ಲಿ ಸಂಭ್ರಮದಲ್ಲಿ ನಡೆಯಿತು. ಮಸೀದಿ ಈದ್ಗಾಗಳಲ್ಲಿ ಪ್ರಾರ್ಥನೆ ನಂತರ ಪರಸ್ಪರ ಹಸ್ತಲಾಘವ ಮಾಡಿಕೊಂಡರು. ರಾಜಕಾರಣಿ ತನ್ವೀರ್ ಸೇಠ್ ಸಹಿತ ಹಲವಾರು ಪೋಲಿಸ್ ಅಧಿಕಾರಿಗಳು , ರಾಜಕೀಯ, ಸಾಮಾಜಿಕ, ಧಾರ್ಮಿಕ ಪ್ರಮುಖರು ಪಾಲ್ಗೊಂಡಿದ್ದರು.
No comments
Post a Comment