ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಲಘು ಭೂಕಂಪನದ ಅನುಭವ. ಆತಂಕಗೊಂಡ ಜನತೆ Admin @Times Of Coorg May 23, 2019 No comments ಮಡಿಕೇರಿ: ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಸಮಯ 8:40 ರ ಸುಮಾರಿಗೆ ಗುಡುಗು ಸಹಿತ, ಲಘು ಭೂಕಂಪನ ಸಂಭವಿಸಿದ್ದು, ಗ್ರಾಮಸ್ಥರನ್ನು ತೀವ್ರ ಆತಂಕಕ್ಕೆ ಎಡೆಮಾಡಿರುವ ಘಟನೆ ನಡೆದಿದೆ. No comments Post a Comment
No comments
Post a Comment