ದೆಹಲಿ: ಜನರೇ ಮಾಲೀಕರು, ಜನತೆ ನೀಡಿದ ತೀರ್ಪಿನ ಜನಾದೇಶಕ್ಕೆ ನಾವು ಒಪ್ಪಿ ತಲೆಬಾಗಲೇಬೇಕು ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವನ್ನು ಸಮಾನಾಂತರ ವಾಗಿ ಸ್ವೀಕರಿಸಬೇಕು,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಯಪಡಬೇಡಿ ನಾವು ಸತ್ಯಕ್ಕಾಗಿ ಹೋರಾಡುತ್ತೇವೆ. ಕಾಂಗ್ರೆಸ್ಸಿಗರು ನಿರಾಶೆಗೊಳ್ಳುಬಾರದು ಕಾಂಗ್ರೆಸ್ ಪಕ್ಷದಲ್ಲಿನಂಬಿಕೆ ಇಟ್ಟುಕೊಳ್ಳಿ ನಿಮ್ಮಗಳ ಕಠಿಣ ಪರಿಶ್ರಮವು ಖಂಡಿತ ಮುಂದಿನ ದಿನಗಳಲ್ಲಿ ವ್ಯರ್ಥವಾಗದು ರಾಷ್ಟ್ರಕ್ಕಾಗಿ ವಿಚಾರಧಾರೆಗಳನ್ನು ಮುಂದಿಟ್ಟುಕೊಂಡು ಹೋರಾಟವನ್ನು ಮುಂದುವರಿಸುವನ ಈಗಿನ ಸೋಲಿನ ಕಾರಣವನ್ನು ಸಿಡಬ್ಲ್ಯುಸಿ ಸಭೆಯಲ್ಲಿ ಚರ್ಚಿಸುತ್ತೇವೆ. ರಾಹುಲ್ ಗಾಂಧಿ ಅಧ್ಯಕ್ಷರು ಎ.ಐ.ಸಿ.ಸಿ
ದೆಹಲಿಯ ಸುದ್ದಿಗೋಷ್ಠಿಯಲ್ಲಿ ಎ.ಐ.ಸಿ.ಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ರವರ ಹೇಳಿಕೆ
ದೆಹಲಿ: ಜನರೇ ಮಾಲೀಕರು, ಜನತೆ ನೀಡಿದ ತೀರ್ಪಿನ ಜನಾದೇಶಕ್ಕೆ ನಾವು ಒಪ್ಪಿ ತಲೆಬಾಗಲೇಬೇಕು ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವನ್ನು ಸಮಾನಾಂತರ ವಾಗಿ ಸ್ವೀಕರಿಸಬೇಕು,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಯಪಡಬೇಡಿ ನಾವು ಸತ್ಯಕ್ಕಾಗಿ ಹೋರಾಡುತ್ತೇವೆ. ಕಾಂಗ್ರೆಸ್ಸಿಗರು ನಿರಾಶೆಗೊಳ್ಳುಬಾರದು ಕಾಂಗ್ರೆಸ್ ಪಕ್ಷದಲ್ಲಿನಂಬಿಕೆ ಇಟ್ಟುಕೊಳ್ಳಿ ನಿಮ್ಮಗಳ ಕಠಿಣ ಪರಿಶ್ರಮವು ಖಂಡಿತ ಮುಂದಿನ ದಿನಗಳಲ್ಲಿ ವ್ಯರ್ಥವಾಗದು ರಾಷ್ಟ್ರಕ್ಕಾಗಿ ವಿಚಾರಧಾರೆಗಳನ್ನು ಮುಂದಿಟ್ಟುಕೊಂಡು ಹೋರಾಟವನ್ನು ಮುಂದುವರಿಸುವನ ಈಗಿನ ಸೋಲಿನ ಕಾರಣವನ್ನು ಸಿಡಬ್ಲ್ಯುಸಿ ಸಭೆಯಲ್ಲಿ ಚರ್ಚಿಸುತ್ತೇವೆ. ರಾಹುಲ್ ಗಾಂಧಿ ಅಧ್ಯಕ್ಷರು ಎ.ಐ.ಸಿ.ಸಿ

No comments
Post a Comment