ನಲ್ವತ್ತೇಕರೆ ಎಸ್.ವೈ.ಎಸ್ ಯೂನಿಟ್ ವತಿಯಿಂದ ರಂಜಾನ್ ಕಿಟ್ ವಿತರಣೆ

No comments

ಚೆಟ್ಟಳ್ಳಿ:ನೆಲ್ಲಿಹುದಿಕೇರಿ ಸಮೀಪದ ನಲ್ವತ್ತೇಕರೆಯ ಸುನ್ನಿ ಯುವಜನ ಸಂಘ ಇವರ ವತಿಯಿಂದ ಬಡ ಕುಟುಂಬಗಳಿಗೆ ರಂಜಾನ್ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭ ಯೂನಿಟ್ ಅಧ್ಯಕ್ಷರಾದ ಶಿಯಾಬ್ ಲತೀಫ್, ಕಾರ್ಯದರ್ಶಿ ಯೂಸುಫ್, ರಜಾಕ್ ಸಹದಿ, ಯೂಸುಫ್ ಝೈನಿ , ಮನಾಫ್ ಇದ್ದರು

No comments

Post a Comment