ಕಂಡಕರೆ ಪ್ರೀಮಿಯರ್ ಲೀಗ್ ಕಾಲ್ಚೆಂಡು ಪಂದ್ಯಾಟ* *ಈದ್ ಫುಟ್ಬಾಲ್ ಕಪ್ Admin @Times Of Coorg June 02, 2019 No comments ಮಾನ್ಯರೇ ರಂಜಾನ್ (ಈದುಲ್ ಫಿತ್ರ್) ಹಬ್ಬ ಇದರ ಹಂಗವಾಗಿ ಕಳೆದ ವರ್ಷ ಆರಂಭಗೊಂಡ ಈದ್ ಫುಟ್ಬಾಲ್ ಕಪ್ ಪಂದ್ಯಾಟವನ್ನು ಈ ವರ್ಷವು ನಡೆಸಲು ತೀರ್ಮಾನಿಸಿದ್ದೇವೆ. ಆದ್ದರಿಂದ ನಾಡಿನ ಸಮಸ್ತ ಜನತೆಯ ಎಲ್ಲಾ ರೀತಿಯ ಸಹಕಾರವಿರಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ. No comments Post a Comment
No comments
Post a Comment