ಚೆಟ್ಟಳ್ಳಿ: ಸಮೀಪದ ಕಂಡಕರೆಯ ಹಯಾತುಲ್ ಇಸ್ಲಾಂ ಮದರ ಪತ್ಹೇ ಮುಬಾರಕ್ ಕಾರ್ಯಕ್ರಮದೊಂದಿಗೆ ಪುನರಾರಂಭ ಮಾಡಲಾಯಿತು. ರಂಜಾನ್ ತಿಂಗಳಲ್ಲಿ ಮದರಸಾ ವಿದ್ಯಾರ್ಥಿಗಳಿಗೆ ಒಂದು ತಿಂಗಳ ರಜೆ ನೀಡಲಾಗಿತ್ತು. ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸ್ವಾಗತಿಸಲಾಯಿತು. ಈ ಸಂದರ್ಭ ಮಹಲ್ ಕಾರ್ಯದರ್ಶಿ ಗಫೂರ್ ಸಾಹೇಬ್, ಅಧ್ಯಕ್ಷರಾದ ಆಲಿ ಉಸ್ತಾದ್, ಮಹಲ್ ಖತೀಬರಾದ ಮುಸ್ತಫಾ ಸಖಾಫಿ, ಮದರಸಾ ಮುಖ್ಯೋಪಾಧ್ಯಾಯ ಆರಿಫ್ ಸಖಾಫಿ, ಸುಲೈಮಾನ್ ಸಹದಿ, ಆದಂ ಸಹದಿ ಇದ್ದರು.
ಕಂಡಕರೆಯಲ್ಲಿ ಮದರಸಾ ಪುನರಾರಂಭ