ಕಂಡಕರೆ ಪ್ರೀಮಿಯರ್ ಲೀಗ್ ಕಾಲ್ಚೆಂಡು ಪಂದ್ಯಾಟ : ಈದ್ ಫುಟ್ಬಾಲ್ ಕಪ್


ಅಸ್ಸಲಾಮು ಅಲೈಕುಂ.....
 ಮಾನ್ಯರೇ ರಂಜಾನ್ (ಈದುಲ್ ಫಿತ್ರ್) ಹಬ್ಬ ಇದರ ಹಂಗವಾಗಿ ಕಳೆದ ವರ್ಷ ಆರಂಭಗೊಂಡ ಈದ್ ಫುಟ್ಬಾಲ್ ಕಪ್ ಪಂದ್ಯಾಟವನ್ನು ಈ ವರ್ಷವು ನಡೆಸಲು ತೀರ್ಮಾನಿಸಿದ್ದೇವೆ. ಆದ್ದರಿಂದ ನಾಡಿನ ಸಮಸ್ತ ಜನತೆಯ ಎಲ್ಲಾ ರೀತಿಯ ಸಹಕಾರವಿರಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ. ಆಸಕ್ತ ತಂಡಗಳು
ಪಡಿಸಬೇಕಾಗಿ ವಿನಂತಿ.. *ಪಂದ್ಯಾಟದ ನಿಯಮಾವಳಿಗಳು.* *ಪ್ರತೀ ತಂಡದಲ್ಲಿ ೫+೧ ಆಟಗಾರರಿಗೆ ಮಾತ್ರ ಅವಕಾಶ* *ಆಸಕ್ತ ತಂಡಗಳು ಇಂದು ಸಂಜೆಯೊಳಗೆ ತಮ್ಮ ಹೆಸರನ್ನು ನೋಂದಯಿಸತಕ್ಕದ್ದು* *ಪಂದ್ಯಾಟದಲ್ಲಿ ಕಂಡಕರೆ ಗ್ರಾಮಸ್ಥರಿಗೆ ಮಾತ್ರ ಅವಕಾಶ* *ಪಂದ್ಯಾಟದ ಮೈದಾನ ಶುಲ್ಕ ೬೦೦ರೂ* *ಒಂದು ತಂಡದಲ್ಲಿ ಆಡಿದ ಆಟಗಾರರು ಮತ್ತೊಂದು ತಂಡದಲ್ಲಿ ಆಡುವಂತಿಲ್ಲ.ಅಂತಹ ತಂಡವನ್ನು ಅನರ್ಹಗೊಳಿಸಲಾಗುವುದು* *ಎಲ್ಲಾ ಆಟಗಾರರಿಗೆ ಬೂಟ್ ಹಾಗೂ ಸಮವಸ್ತ್ರ ಕಡ್ಡಾಯ* *ಪ್ರತೀ ಪಂದ್ಯಾಟವು ೧೫+೧೫ ನಿಮಿಷಕ್ಕೆ ಸೀಮಿತವಾಗಿರುತ್ತದೆ* *ಆಯೋಜಕರು ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮ*