ಈಜಲು ನೀರಿಗಿಳಿದ ವಿದ್ಯಾರ್ಥಿಗಳು ಸಾವು : ಕುಶಾಲನಗರದಲ್ಲಿ ಘಟನೆ Admin @Times Of Coorg June 05, 2019 No comments ಕುಶಾಲನಗರ : ಕುಶಾಲನಗರ ಸರಕಾರಿ ಪಾಲಿಟೆಕ್ನಿಕ ಮುಂಭಾಗದ ಕಾವೇರಿ ನದಿಯಲ್ಲಿ ನಡೆದ ಘಟನೆ ಈಜಲು ಕಾವೇರಿ ನದಿಗಿಳಿದ ಇಬ್ಬರು ವಿದ್ಯಾರ್ಥಿಗಳು ಮುಳುಗಿ ಸಾವು. ಮಡಿಕೇರಿ ಜೂನಿಯರ್ ಕಾಲೇಜು ದ್ವಿತೀಯ ಪಿಯು ವಿದ್ಯಾರ್ಥಿಗಳಾದ ಆಕಾಶ್, ಶಶಾಂಕ್ ಮತ್ತು ಗಗನ್ ಮೃತ ದುರ್ದೈವಿಗಳು. No comments Post a Comment
No comments
Post a Comment