ಬೆಂಗಳೂರು : ಬ್ರೇಕ್ ಫೇಲ್ ಆದ ಪರಿಣಾಮ ಬಿಎಂಟಿಸಿ ಬಸ್ ಒಂದು ಅಡ್ಡಾದಿಡ್ಡಿ ನುಗ್ಗಿದ ಘಟನೆ ನಗರದಲ್ಲಿ ನಡೆದಿದೆ.
ಲಗ್ಗೆರೆಯಿಂದ ಮೆಜೆಸ್ಟಿಕ್ ಕಡೆಗೆ ನಂದಿನಿ ಲೇಔಟ್ ಮಾರ್ಗವಾಗಿ ಹೋಗುತ್ತಿದ್ದ 252 ನಂಬರ್ ನ ಬಸ್ ನಗರದ ಕೂದಲಿನಗರದ ಬಳಿ ಬ್ರೇಕ್ ಫೇಲ್ ಆಗಿದೆ. ಘಟನೆಯಿಂದ ಸಾರ್ವಜನಿಕರು ಕೆಲಕಾಲ ಆತಂಕಕ್ಕೀಡಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಚಾಲಕನ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದೆ, ಸ್ಥಳಕ್ಕೆ ರಾಜಾಜಿನಗರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

No comments
Post a Comment