ಫೋನಿ ಅಬ್ಬರ: ರೈಲ್ವೆ ಆಸ್ಪತ್ರೆಯಲ್ಲಿ ಹುಟ್ಟಿದ ಮಗುವಿಗೆ ಚಂಡಮಾರುತದ ಹೆಸರು...!

No comments

ಭುವನೇಶ್ವರ:ಒಡಿಶಾದಲ್ಲಿ ಫೋನಿ ಚಂಡಮಾರುತದ ಅಬ್ಬರ ಜೋರಾಗಿದ್ದು, ಇಲ್ಲಿನ ರೈಲ್ವೆ ಆಸ್ಪತ್ರೆಯಲ್ಲಿ ಶುಕ್ರವಾರ ಹುಟ್ಟಿದ ಹೆಣ್ಣು ಮಗುವಿಗೆ 'ಫೋನಿ' ಎಂದು ಹೆಸರಿಡಲಾಗಿದೆ.
ರಾಜ್ಯದಲ್ಲಿ 'ಫೋನಿ'ಯಿಂದಾಗಿ ಅಪಾರ ಹಾನಿ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಇದೇ ದಿನ ಜನಿಸಿದ ಕಾರಣ ಮಗುವಿಗೆ ಅದರ(ಚಂಡಮಾರುತದ) ಹೆಸರನ್ನು ಇಡಲಾಗಿದೆ.

No comments

Post a Comment