ಗಾಂಧಿನಗರ : ಗುಜರಾತಿನಲ್ಲಿ ಮತ್ತೆ 2014 ರ ಇತಿಹಾಸ ಮರುಕಳಿಸಲಿದೆ. ಕಮಲ ಪೂರ್ತಿ ಗುಜರಾತಿನಲ್ಲಿ ಅರಳುವ ಸಾಧ್ಯತೆ ಇದೆ ಎನ್ನುವುದು ಖಚಿತವಾಗುತ್ತಿದೆ. ಬಿಜೆಪಿ ಎಲ್ಲಾ 26 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಅಮಿತ್ ಷಾ ಗಾಂಧಿನಗರದಿಂದ ಕಣಕ್ಕಿಳಿದಿದ್ದು ಅವರು ಬರೋಬ್ಬರಿ ಎರಡು ಲಕ್ಷ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಮನ್ ಸುಖ್ 30000ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದರೆ, ಸೂರತ್ ನಿಂದ ಸ್ಪರ್ಧಿಸಿದ ದರ್ಶನ ಬೆನ್ ಜರ್ದೋಸ್ 24000ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಮನ್ ಸುಖ್ 30000ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದರೆ, ಸೂರತ್ ನಿಂದ ಸ್ಪರ್ಧಿಸಿದ ದರ್ಶನ ಬೆನ್ ಜರ್ದೋಸ್ 24000ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

No comments
Post a Comment