ಹಾಸನ: ಹಾಸನ ಸಂಸದರಾದ ಬಳಿಕ ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ನನಗೆ ಬಹಳ ಸಂತೋಷವಾಗಿದೆ ನನ್ನ ಜಯ ನಮ್ಮ ಕಾರ್ಯಕರ್ತರಿಗೆ ತಲುಪಬೇಕು ಅವರ ಹಗಲು ಇರುಳು ಶ್ರಮದಿಂದ ನಾನು ಗೆದ್ದಿದ್ದೇನೆ ಜಿಲ್ಲೆಯ ಹಿರಿಯರು, ಕಿರಿಯರು ಹಾಗೂ ಮತದಾರರಿಗೆ ನಾನು ಎಂದೆಂದಿಗೂ ಅವರಿಗೆ ಚಿರ ಋಣಿಯಾಗಿರುವೆ ಎಲ್ಲರೂ ನನಗೆ ಶಕ್ತಿ ಕೊಟ್ಟಿದ್ದಾರೆ ಅವರೆಲ್ಲರಿಗೂ ಅಭಿನಂದನೆ ಸಲ್ಲಿಕೆ ಜೆಡಿಎಸ್ ಕಾಂಗ್ರೆಸ್ ನಾಯಕರಿಗೆ ಧನ್ಯವಾದ ಈ ಗೆಲುವು ಎರಡೂ ಪಕ್ಷದವರಿಗೆ ಸಲ್ಲಲಿದೆ ಚುನಾವಣೆಯಲ್ಲಿ ವೈಯಕ್ತಿಕ ಟೀಕೆ ಬೇಡ ಎಂದು ಹಿರಿಯರು ಸಲಹೆ ನೀಡಿದ್ದರು ಹಾಗೂ ಜಿಲ್ಲೆಯ ಅಭಿವೃದ್ಧಿ ಮುಂದಿಟ್ಟು ಜನರ ಬಳಿ ಹೋದೆ ಅದನ್ನು ಮೆಚ್ಚಿ ಜನ ಬೆಂಬಲ ನೀಡಿದ್ದಾರೆ 8 ವಿಧಾನಸಭಾ ಕ್ಷೇತ್ರಗಳಲ್ಲೂ ಒಂದೊಂದು ರೀತಿಯ ಸಮಸ್ಯೆ ಇದೆ ಅದನ್ನು ತಿಳಿದು ಕೇಂದ್ರದಿಂದ ಅನುದಾನ ತಂದು ಸಮಸ್ಯೆ ಬಗೆಹರಿಕೆಗೆ ಯತ್ನ ನಿರುದ್ಯೋಗ ನಿವಾರಣೆಗೆ ಅದ್ಯತೆ ನಾನು ಲೀಡ್ ನಿರೀಕ್ಷೆ ಮಾಡಿರಲಿಲ್ಲ,ಗೆಲ್ಲುವ ವಿಶ್ವಾಸ ಇತ್ತು
ಹಾಸನ ಸಂಸದರಾದ ಬಳಿಕ ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ

No comments
Post a Comment