
ಲೋಕಸಭಾ ಚುನಾವಣೆಯ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ಕನ್ನಡ ರಿಪೋರ್ಟ್ ನಿಮ್ಮ ಮುಂದಿಡಲಿದೆ ಮಡಿಕೇರಿ: ೧೭ನೇ ಲೋಕಸಭಾ ಚುನಾವಣೆಯು ಏಳು ಹಂತಗಳಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿ ಯಶಸ್ವಿಯಾಗಿ ನಡೆದಿತ್ತು. ಎಲ್ಲರ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಮತ್ತೊಮ್ಮೆ ನರೇಂದ್ರ ನೇತೃತ್ವದ ಎನ್.ಡಿ.ಎ ಅಧಿಕಾರಕ್ಕೆ ಬರುತ್ತಾ?ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಅಥವಾ ವಿಪಕ್ಷಗಳ ಮಹಾಘಟ್ ಬಂದನ್ ಅಧಿಕಾರಕ್ಕೆ ಬರುತ್ತಾ ಎಂಬುದನ್ನು ನಾಳೆ ಉತ್ತರ ಸಿಗಲಿದೆ. ದೇಶದ ವಿವಿಧ ರಾಜ್ಯಗಳ ಕ್ಷಣದ -ಕ್ಷಣದ ಫಲಿತಾಂಶವನ್ನು ನಮ್ಮ ಕನ್ನಡ ರಿಪೋಟರ್ ಮೂಲಕ ನಾವು ನೀಡುತ್ತೇವೆ.

No comments
Post a Comment