ಮೇ ೨೪ ರಿಂದ ಜೂ ೨ರವರೆಗೆ ಸುಂಟಿಕೊಪ್ಪದಲ್ಲಿ ಕಾಲ್ಚೆಂಡು ಪಂದ್ಯಾಟ

No comments

ಸುಂಟಿಕೊಪ್ಪ,ಮೇ.08: ಬ್ಲೂ ಬಾಯ್ಸ್ ಸಂಘದ ವತಿಯಿಂದ ಡಿ.ಶಿವಪ್ಪ  ಜ್ಞಾಪಕಾರ್ಥವಾಗಿ
ರಾಜ್ಯ ಮಟ್ಟದ ಪುಟ್ಬಾಲ್ ಪಂದ್ಯಾಟವು ಮೇ 24 ರಿಂದ ಜೂ 2ರವರೆಗೆ ಜಿಯಂಪಿ ಶಾಲಾ ಮೈದಾನಲ್ಲಿ ಆಯೋಜಿಸಲಾಗಿದೆ.
   ಕಳೆದ ವರ್ಷ ಪಂದ್ಯಾಟವು ಪಕೃತಿ ವಿಕೋಪದಿಂದ ಮುಂದೂಡಿದ್ದು ಇದೀಗ 24 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಪುಟ್ಬಾಲ್ ಪಂದ್ಯಾಟದಲ್ಲಿ ಆಸಕ್ತಿ ಇರುವ ತಂಡಗಳು ತಮ್ಮ ಹೆಸರನ್ನು ನೊಂದಾಯಿಸಲು ಬ್ಲೂ ಬಾಯ್ಸ್ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರ ಮೊ: 9448351459-8762245124 ಸಂಪರ್ಕಿಸುವಂತೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

No comments

Post a Comment