ಸುಂಟಿಕೊಪ್ಪ,ಮೇ.10: ಸಂತ ಅಂತೋಣಿ ದೇವಾಲಯದ ಸಂತ ಅಂತೋಣಿ ವಾರ್ಷಿಕ ಮಹೋತ್ಸವಕ್ಕೆ ವಂದನಿಯ ಗುರುಗಳಾದ ಸಿ. ರಾಯಪ್ಪ ಅವರು ಧ್ವಜಾರೋಹಣ ನೇರವೇರಿಸಿ ಗುರುವಾರ ಸಂಜೆ ಚಾಲನೆ ನೀಡಿದರು.
ಸುಂಟಿಕೊಪ್ಪ ಧರ್ಮ ಕೇಂದ್ರದ ಪಾಲಕರಾದ ಸಂತ ಅಂತೋಣಿಯವರ ವಾರ್ಷಿಕ ಮಹೋತ್ಸವದ ತಾ.9 ರಂದು ಸಂತ ಅಂತೋಣಿ ದೇವಾಲಯದಲ್ಲಿ ಹಬ್ಬದ ಸಿದ್ಧತೆಯಾಗಿ ಆವರಣದಲ್ಲಿ ಧ್ವಜಾರೋಹಣ ನೇರವೇರಿ ಅಡಂಬರ ಬಲಿಪೂಜೆ ಮತ್ತು ಮಕ್ಕಳಿಗೆ ನೂತನ ಪರಮಪ್ರಸಾದ ನೀಡಲಾಯಿತು.
ತಾ.10 ರಂದು ಶುಕ್ರವಾರ ಸಂಜೆ 5.30ಕ್ಕೆ ಪ್ರಭೋನೆಯನ್ನು ಪ್ರಭೋದಕರಾದ ಮಡಿಕೇರಿ ಮೈಕಲರ ದೇವಾಲಯದ ವಂದನೀಯ ಗುರುಳಾದ ನವೀನ್ ಬಾಲಕುಮಾರ್ ನೀಡಿದರು. ತಾ11 ಶನಿವಾರ (ಇಂದು) ಬೆಳಿಗ್ಗೆ 10 ಗಂಟೆಗೆ ಸುಂಟಿಕೊಪ್ಪ ಧರ್ಮಕೇಂದ್ರದ ಉಪಯಾಜಕ ಪ್ರಾನ್ಸಿಸ್ ಜಾಕ್ಸ್‍ನ್ ಪಿ.ಜೆ.ಅವರಿಗೆ ಯಾಜಕ ದೀಕ್ಷೆಯನ್ನು ಮೈಸೂರು ಧರ್ಮಾಧ್ಯಕ್ಷರಾದ ಡಾ. ಕೆ.ಎ.ವಿಲಿಯಂ ರವರು ನೀಡಲಿದ್ದಾರೆ. ಮೇ 12 ರಂದು ಭಾನುವಾರ ಸಂಜೆ 5.15 ಗಂಟೆಗೆ ಸಂತ ಅಂತೋಣಿಯವರ ಹಬ್ಬದ ಅಡಂಬರ ಗಾಯನ ಬಲಿಪೂಜೆಯನ್ನು ವಂದನೀಯ ನವಗುರುಗಳಾದ ಪ್ರಾನ್ಸಿಸ್ ಜಾಕ್ಸನ್ ಪಿ.ಜೆ. ನೇರವೇರಿಸಲಿರುವರು. ನಂತರ ಪಾಲಕ ಸಂತ ಅಂತೋಣಿಯವರ ಭವ್ಯ ಅಲಂಕೃತ ತೇರಿನ ಮೆರವಣಿಗೆಯನ್ನು ಪಟ್ಟಣದ ಮುಖ್ಯ ಬೀದಿಗಳಲ್ಲಿ ನಡೆಯಲಿದೆ. ಎಂದು ದೆವಾಲಯ ಧರ್ಮಗುರುಗಳಾದ ಫಾಧರ್ ಎಡ್ವರ್ಡ್ ವಿಲಿಯಂ ಸಾಲ್ಡಾನಾ.

No comments
Post a Comment