Kodagu breaking.. .

No comments

*ಕೊಡಗು ಬ್ರೇಕಿಂಗ್*

ನಗರದ ಹೃದಯದ ಭಾಗದಲ್ಲಿ ವ್ಯಕ್ತಿಯ ಭರ್ಬರ ಹತ್ಯೆ

ಪಾರ್ಕ್‌ನಲ್ಲಿ ಕಲ್ಲಿನಿಂದ ಜಜ್ಜಿ, ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ಘಟನೆ

ನಗರದ ಓಂಕಾರೇಶ್ವರ ದೇವಾಲಯದ ಬಳಿಯ ಪಾರ್ಕ್

ಪಾರ್ಕ್‌ನಲ್ಲಿ ಕಲ್ಲಿನಿಂದ ಜಲ್ಲಿ, ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ದೇಹ ಪತ್ತೆ

ಪತ್ತೆಯಾಗದ ಮೃತ ವ್ಯಕ್ತಿಯ ಚಹರೆ, ಭಿಕ್ಷುಕನಾಗಿರುವ ಶಂಕೆ

ಸ್ಥಳಕ್ಕೆ ಡಿವೈಎಸ್ಪಿ ಸುಂದರ್‌ರಾಜ್, ಟೌನ್ ಎಸ್ಐ ಷಣ್ಮುಗಮ್ ಭೇಟಿ

ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಮೃತದೇಹ ಶಿಫ್ಟ್

ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

No comments

Post a Comment