ನೆಲ್ಯಹುದಿಕೇರಿಯಲ್ಲಿ ಸಮಸ್ತ ಜಂಇಯ್ಯತ್ತುಲ್  ಮುಅಲ್ಲಿಮೀನ್ ಮದ್ರಸ  ಸಮ್ಮೇಳನ 

No comments
ನೆಲ್ಯಹುದಿಕೇರಿಯಲ್ಲಿ ಸಮಸ್ತ ಜಂಇಯ್ಯತ್ತುಲ್  ಮುಅಲ್ಲಿಮೀನ್ ಮದ್ರಸ  ಸಮ್ಮೇಳನ


ಸಿದ್ದಾಪುರ : ಸಮಸ್ತ  ಜಂಇಯ್ಯತ್ತುಲ್ ಮುಅಲ್ಲಿಮೀನ್ ದಾರ್ಮಿಕ  ವಿದ್ಯಾಸಂಸ್ಥೆಯ 60ನೇ ವಾರ್ಷಿಕ  ಮಹಾ ಸಮ್ಮೇಳನ  ಅಂಗವಾಗಿ ಹಾಗೂ ಸುನ್ನಿ ಬಾಲ ವೇದಿಕೆಯ 17 ನೇ ವಾರ್ಷಿಕ ಮಹಾ ಸಮ್ಮೇಳನ    .ನೆಲ್ಯಹುದಿಕೇರಿ ದಾರುಸ್ಸಲಾಂ ಮದ್ರಸ ಆವರಣದಲ್ಲಿ    ಮದ್ರಸ ಸಮ್ಮೇಳನ ನಡೆಯಿತು

ಸಮ್ಮೇಳನದಲ್ಲಿ
ದಾರ್ಮಿಕ ಪಂಡಿತ ನಾಸರ್ ಫ್ಯೆಝಿ  ಮುಖ್ಯ ಬಾಷಣದಲ್ಲಿ ಮಾತನಾಡಿ  ಸಮಸ್ತ  ಜಂಇಯ್ಯತ್ತುಲ್ ಮುಅಲ್ಲಿಮೀನ್ ದಾರ್ಮಿಕ  ವಿದ್ಯಾಸಂಸ್ಥೆಯ 60ನೇ ವಾರ್ಷಿಕ  ಮಹಾ ಸಮ್ಮೇಳನ ಆಚರಿಸಿಕೊಳ್ಳುತ್ತಿದ್ದು ದೇಶದಲ್ಲಿ ಸಮಸ್ತ ವಿದ್ಯಾಭ್ಯಾಸ ಬೋರ್ಡ್ನ ನ ಧಾರ್ಮಿಕ ಮದ್ರಸ ಕೇಂದ್ರಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಕಲಿಯುತ್ತಿದ್ದಾರೆ .
ಧಾರ್ಮಿಕ  ಶಿಕ್ಷಣದ ಮೂಲಕ ಸಮಾಜದಲ್ಲಿ ಉತ್ತಮ    ಪ್ರಜೆಗಳಾಗಿ ಮುನ್ನಡೆಯುತ್ತಿದ್ದಾರೆ.
ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು .

ಸಮ್ಮೇಳನ ಅಂಗವಾಗಿ  ಮದ್ರಸ ವಿದ್ಯಾರ್ಥಿಗಳ ಬುರ್ದಾ  ಮಜ್ಲಿಸ್ ಹಾಗೂ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು

ಮುಸ್ಲಿಂ ಜಮಾಅತ್ ಅಧ್ಯಕ್ಷ  ಒ .ಎಂ ಅಬ್ದುಲ್ಲಾ  ಹಾಜಿ
ದ್ವಜರೋಹಣ ನೇರವೆರಿಸಿ ದಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

 ಸಮ್ಮೇಳನದಲ್ಲಿ  ಮಸೀದಿಯ ಖತಿಬ್ ಹನೀಪ್ ಫ್ಯಝಿ.
ಎಸ್ ಕೆ ಎಸ್ ಎಸ್  ಎಫ್ ಜಿಲ್ಲಾ ಉಪಾಧ್ಯಕ್ಷ ತಮ್ಲಿಕ್ ಧಾರಿಮಿ, ಕಾರ್ಯದರ್ಶಿ ಅಶ್ರಪ್ . ಎಸ್  ಕೆ ಎಸ್  ಎಸ್ ಎಫ್  ರಾಜ್ಯ ಕಾರ್ಯದರ್ಶಿ ಅರೀಫ್  ಫೈಝಿ.
ಸ್ಯದಲವಿ ಫೈಝಿ.ನಾಸೀರ್ ಧಾರಿಮಿ. ಸಮ್ಮದ್ ಮುಸ್ಲಿಯಾರ್. ಮುಹಮ್ಮದ್ ಅಲಿ ಮುಸ್ಲಿಯಾರ್ .
ಅಶ್ರಪ್ ಭಾಖವಿ., ಇಕ್ಬಾಲ್ ಮೌಲವಿ
ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು



No comments

Post a Comment