ಮತದಾನದ ಮಹತ್ವ- ಚಿತ್ರಕಲಾ ಸ್ಪಧೆ9ಯ ವಿಜೇತರು.
ಮಡಿಕೇರಿ.ಏ.16- ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್, ಮತದಾರರ ಶಿಕ್ಷಣ, ಸಹಭಾಗಿತ್ವ ಸಮಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿತ ವಿಶ್ವಕಲಾದಿನದ ಅಂಗವಾಗಿನ ಚಿತ್ರಕಲಾ ದಿನಾಚರಣೆ ಸಂದಭ9ದ ಚಿತ್ರಕಲಾ ಸ್ಪಧೆ9ಯಲ್ಲಿ ವಿಜೇತರ ವಿವರ ಇಂತಿದೆ.
5 ರಿಂದ 7 ನೇ ತರಗತಿ
ಮೊದಲ ಬಹುಮಾನ - ಲಕ್ಷ್ಯ ಪಿ.ಎನ್ (ಭಾರತೀಯ ವಿದ್ಯಾಭವನ - ಕೊಡಗು ವಿದ್ಯಾಲಯ) . ದ್ವಿತೀಯ - ಡೆಲ್ಫೀನ್ ಜ್ಯೂಡ್ ಕೆ.ಜೆ. ( ಸಂತ ಮೈಖಲರ ಶಾಲೆ ಮಡಿಕೇರಿ) , ತ?ತೀಯ - ಬಿ.ಮನಸ್ವ (ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ) , ಸಮಧಾನಕರ- ಎಂ.ಎ. ರಿಷಿಕಾ (ಜವಹಾರ್ ನವೋದಯ ವಿದ್ಯಾಲಯ) ಮತ್ತು ಆರ್.ಪ್ರಣವ್ ಆರ್ ಆಚಾಯ9 (ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ).
8 ರಿಂದ 10 ನೇ ತರಗತಿ ವಿಭಾಗ - ಪ್ರಥಮ- ದುಗಾ9ಪ್ರಸಾದ್ ( ಸಕಾ9ರಿ ಹೈಸ್ಕೂಲ್ ಸುಂಟಿಕೊಪ್ಪ) , ದ್ವಿತೀಯ - ಪಿ.ಎನ್.ಮೋಕ್ಷ್ (ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ).
ತ?ತೀಯ ಕೆ.ಕೆ.ಹವ್ಯಾಸ್ (ಜವಹಾರ್ ನವೋದಯ ವಿದ್ಯಾಲಯ) , ಸಮಧಾನಕರ - ಎನ್.ಜೆ.ಸಂಜನಾ (ಸಂಜ ಜೊಸೇಫರ ಕಾನ್ವೆಂಟ್ ಮಡಿಕೇರಿ ) ಮತ್ತು ಡಬ್ಲು.ಎನ್.ನಿಹಾರಿಕ.
ಸಾವ9ಜನಿಕ ವಿಭಾಗ- ಪ್ರಥಮ - ಆರ್.ಬಿ. ಪ್ರವೀಣ್ ಮಡಿಕೇರಿ , ದ್ವಿತೀಯ- ಗೋಪಾಲ್ ಸೋಮಯ್ಯ ಮರಗೋಡು , ತ?ತೀಯ - ಟಿ.ಎಸ್.ಲೀಲಾವತಿ ಮಡಿಕೇರಿ , ಸಮಧಾನಕರ ಬಹುಮಾನ - ಎಸ್.ಎಸ್.ಕೌಶಿಕ್ (ಕೆ.ಬಿ.ಕಾಲೇಜು , ಕುಶಾಲನಗರ) ಶಯನ್ ಚಿಟ್ಟಿಯಪ್ಪ (ಸಂತ ಅನ್ನಮ್ಮ ಕಾಲೇಜು).
ಒಟ್ಟು 148 ಸ್ಪಧಿ9ಗಳು ಪಾಲ್ಗೊಂಡಿದ್ದ ಚಿತ್ರಕಲಾ ಸ್ಪಧೆ9ಯ ವಿಜೇತರಿಗೆ ಜಾನಪದ ಪರಿಷತ್ ಜಿಲ್ಲಾ ನಿದೇ9ಶಕಿ ಸುಳ್ಳಿಮಾಡ ಗೌರಿ ನಂಜಪ್ಪ, ಅರುಣ್ ಸ್ಟೋರ್ಸ್ ಮಾಲೀಕ ಎಂ.ಕೆ.ಅರುಣ್, ರಾಜ್ಯ ವಿಜ್ಞಾನ ಪರಿಷತ್ ಕಾಯ9ದಶಿ9 ಟಿ.ಜಿ.ಪ್ರೇಮ್ ಕುಮಾರ್, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ, ಕಾಯ9ಕ್ರಮ ಸಂಚಾಲಕಿ ಕೆ.ಜಯಲಕ್ಷ್ಮೀ ಬಹುಮಾನ ವಿತರಣಾ ಕಾಯ9ಕ್ರಮದಲ್ಲಿ ಪಾಲ್ಗೊಂಡಿದ್ದರು. ಕಲಾವಿದ ಬಿ.ಆರ್.ಸತೀಶ್, ಭರತ್ ಮತದಾನದ ಮಹತ್ವ ಕುರಿತ ಚಿತ್ರಕಲಾ ಸ್ಪಧೆ9ಯ ತೀಪು9ಗಾರರಾಗಿದ್ದರು ಎಂದು ಸ್ಪಧೆ9 ಆಯೋಜಿಸಿದ್ದ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.
...



No comments
Post a Comment