ಕೊಟ್ಟಮುಡಿ ಅರಬಿ ತಂಙಲ್ ಮಖಾಂ ಉರೂಸ್ ನಾಳೆ ಸಮಾರೋಪ ಸಮಾರಂಭ

No comments

_*ಕೊಟ್ಟಮುಡಿ ಅರಬಿ ತಂಗಳ್ ಮಖಾಂ ಉರೂಸ್ ನಾಳೆ  ಸಮಾರೋಪ ಸಮ್ಮೇಳನ*_
_*ನಾಪೋಕ್ಲು:*_ಕೊಡಗು ಜಿಲ್ಲೆ ಕೊಟ್ಟಮುಡಿ ಹಳೇ ಜುಮಾ ಮಸೀದಿ ಅಂಗಣದಲ್ಲಿ ಅಂತ್ಯ ವಿಶ್ರಾತಿ ಪಡೆಯುತ್ತಿರುವ ಅರಬಿ ತಂಗಳ್ ಮಖಾಂ ಉರೂಸ್ 2019 ಏಪ್ರಿಲ್ 14,15 ಮತ್ತೂ 16ರ ವರೇಗೆ ನಡೆದಿದ್ದು  ,ಏಪ್ರಿಲ್ 16 ಇಂದು ಮದ್ಯಾನ 1:00 ಗಂಟೆಗೆ  ಉರೂಸ್ ಸಮಾರೋಪ ಸಮಾರಂಭ ನಡೆಯಲಿದೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ನಾಯಿಬ್ ಖಾಝಿ ಶೈಖುನಾ ಮಹಮೂದ್ ಮುಸ್ಲಿಯಾರ್ ಎಡಪಾಲ ವಹಿಸಲಿದ್ದು,ಕೊಂಡಂಗೇರಿ ಎತೀಮ್ ಖಾನ ಪ್ರಾಂಶುಪಾಲರಾದ ಶಾದುಳಿ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಸಿರಾಜುಲ್ ಹುದಾ ಸ್ಥಾಪಕ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಶೈಖುನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮುಖ್ಯಪ್ರಭಾಷಣ ಮಾಡಲಿಕ್ಕಿದ್ದಾರೆ ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಅನ್ವರುಲ್ ಹುದ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ,ಕೊಟ್ಟಮುಡಿ ಮರ್ಕಝುಲ್ ಹಿದಾಯ ಜನರಲ್ ಮ್ಯಾನೇಜರ್ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ,SYS ಕೊಡಗು ಜಿಲ್ಲಾಧ್ಯಕ್ಷ ಹಫೀಳ್ ಸಅದಿ ಕೊಳಕೇರಿ,SSF ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ,ಕೊಟ್ಟಮುಡಿ ಮರ್ಕಝುಲ್ ಹಿದಾಯ ದಅವಾ ಕಾಲೇಜು ಪ್ರಾಂಶುಪಾಲರಾದ ಶಿಹಾಬುದ್ದೀನ್ ನೂರಾನಿ ಸೇರಿದ ಅನೇಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.

No comments

Post a Comment