ತೋಟವೊಂದರಲ್ಲಿ ಅಪರಿಚಿತ ಮೃತ ದೇಹ ಪತ್ತೆ..

No comments

ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸಿದ್ದಾಪುರದ ಕುರುಬರ ಮೊಟ್ಟೆ ಎಸ್ಟೇಟಿನ ಮಾಲೀಕರಾದ ತೋಟಂಬೈಲು ಏನ್ ದರ್ಶನ್ ರವರ ವಾಸದ ಮನೆಯ ಹತ್ತಿರದ ಕೆರೆಯಲ್ಲಿ ಸುಮಾರು 30 ರಿಂದ 34 ವರ್ಷ ವಯಸ್ಸಿನ ಅಪರಿಚಿತ ಮೃತದೇಹ ಪತ್ತೆಯಾಗಿದ್ದು ಮೃತನ ಮೈಮೇಲೆ ಆಕಾಶ ನೀಲಿ ಬಣ್ಣದ ಟೆರಿಕಾಟ್ ಶರ್ಟ್ ಹಾಗೂ ಚಾಕೋಲೇಟ್ ಬಣ್ಣದ ಒಳಕಾಚಾ ಹಾಗೂ ಕಪ್ಪು ಬಣ್ಣದ ಕಾಟನ್ ಪ್ಯಾಂಟ್ ಧರಿಸಿದ್ದು ಮೃತನ ಮುಖದ ಭಾಗವೆಲ್ಲಾ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿರುವುದರಿಂದ ಯಾರಾದರೂ ಮೃತನ ವಾರಸುದಾರರು ಪತ್ತೆಯಾದಲ್ಲಿ ಕೂಡಲೇ ಸಿದ್ದಾಪುರ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕಾಗಿ ಕೋರಿದೆ
ಸಿದ್ದಾಪುರ ಠಾಣಾ ದೂರವಾಣಿ ಸಂಖ್ಯೆ -08274-258333

No comments

Post a Comment