ಎಪ್ರಿಲ್ 25ಕ್ಕೆ ರಹೀಸುಲ್ ಉಲಮಾ ಇ ಸುಲೈಮಾನ್ ಉಸ್ತಾದ್ ಕೊಡಗಿನ ಹೊದವಾಡವದಲ್ಲಿ

No comments
Report: Shibili Kalkandoor
ನಾಪೋಕ್ಲು : ಕೊಟ್ಟಮುಡಿ ಹೊದವಾಡ ಆಜಾದ್ ನಗರ್ ಹೈದ್ರೂಸ್ ಜುಮಾ ಮಸ್ಜಿದ್ ದರ್ಸ್ ವಾರ್ಷಿಕ ಹಾಗೂ ಸ್ವಲಾತ್ ವಾರ್ಷಿಕ ಇದೇ ಬರುವ 25ರಂದು ನಡೆಯಲಿದೆ. ಪ್ರಮುಖ ಅತಿಥಿಯಾಗಿ ಸಮಸ್ತ ಕೇರಳ ಜಂಞಯ್ಯತುಲ್ ಉಲಮಾ ಅಧ್ಯಕ್ಷರೂ ಪ್ರಮುಖ ಪಂಡಿತರೂ ಆದ ಇ ಸುಲೈಮಾನ್ ಉಸ್ತಾದ್ ಭಾಗವಹಿಸಿಲಿದ್ದಾರೆ.  ಸಮಸ್ತ ಅಧ್ಯಕ್ಷರಾದ ನಂತರ ಇದೇ ಮೊದಲು ಕೊಡಗಿಗೆ ಆಗಮಿಸುತ್ತಿದ್ದಾರೆ. ನಂತರ 7 ವರ್ಷಗಳ ಕಲಿತು ಪದವಿ ಕಲಿಯಲು ಹೊರಡುತ್ತಿರುವ ಬ್ಯಾಚ್ಗೆ ಬಿಳ್ಕೋಡುಗೆ ಸಮಾರಂಭವು ಸಂಜೆ 6:30 ಗಂಟೆಗೆ ಮರ್ಕಝುಲ್ ಹಿದಾಯ ಕೊಟ್ಟಮುಡಿಯಲ್ಲಿ ನಡೆಯಲಿದೆ. ಆಜಾದ್ ನಗರ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ನಾಯಿಬ್ ಖಾಝಿ ಶೈಖುನಾ ಮಹ್ಮೂದ್ ಮುಸ್ಲಿಯಾರ್ , ಶೈಖುನಾ ಅಹ್ಮದ್ ಅಬ್ದುಲ್ಲಾ ಅಹ್ಸನಿ, ಹಾಫಿಳ್ ಅಬ್ದುಲ್ ಮಜೀದ್ ಅಹ್ಸನಿ, ನಿಝಾರ್ ಅಹ್ಸನಿ ಕಕ್ಕಿಡಿಪ್ಪುರಂ ಹಾಗೂ ಹಲವಾರು ಉಲಮಾ ಉಮರಾಗಳು ಭಾಗವಹಿಸಲಿದ್ದಾರೆ.

No comments

Post a Comment