ಸುಂಟಿಕೊಪ್ಪ : ಐಟಿಎಂ ಕಂಪೆನಿ ಶಿವಮೊಗ್ಗ ಇದರ ಅಸಿಸ್ಟಂಟ್ ಮ್ಯಾನೇಜರ್ ಆಗಿ ಕೊಡಗಿನ ಸುಂಟಿಕೊಪ್ಪ ರಾಝಿಖ್ ರವರು ಆಯ್ಕೆ. ಕೊಡಗಿನಿಂದ ಆಯ್ಕೆಯಾದ ಮೊದಲ ವ್ಯಕ್ತಿ ರಾಝಿಖ್ ರವರಾಗಿದ್ದಾರೆ ಪ್ರಸ್ತುತ ಸೋಮವಾರಪೇಟೆ ಡಿವಿಷನ್SSF ಕ್ಯಾಂಪಸ್ ಕಾರ್ಯದರ್ಶಿ ಹಾಗೂ ಕೊಡಗು ಜಿಲ್ಲಾ, SSF ಕೌನ್ಸಿಲರಾಗಿದ್ದಾರೆ. ಪ್ರಸ್ತುತ ಇವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಸುಂಟಿಕೊಪ್ಪದಲ್ಲಿ ನೆಲೆಸಿದ್ದಾರೆ. ಅಶ್ರಫ್ & ಸುಲೈಖಾ ದಂಪತಿಗಳ ಹಿರಿಯ ಪುತ್ರ ರಾಗಿರುತ್ತಾರೆ.ಇವರು ಕೊಡಗಿನಿಂದ ಆಯ್ಕೆ ಅದ ಪ್ರಪ್ರಥಮ ಪ್ಲಾಟಿನಂ ಸ್ಟಾರ್ ಇವರಾಗಿದ್ದಾರೆ.ಇವರು ಸಾಮಾಜಿಕ ಹಾಗು ಧಾರ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.
ಶುಭಾ ಕೋರುವವರು
ಕರ್ನಾಟಕ ರಾಜ್ಯ ವಿದ್ಯಾರ್ಥಿ ಒಕ್ಕೂಟ

No comments
Post a Comment