IPL ಪಂದ್ಯದಲ್ಲಿ " ಚೌಕಿದಾರ್ ಚೋರ್ ಹೈ " ಎಂಬ ಘೋಷಣೆ

No comments

ಜೈಪುರ ( ರಾಜಸ್ಥಾನ) :
< MARCH 27 > ಸೋಮವಾರ ರಾತ್ರಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡೆದ ಐಪಿಎಲ್ ಪಂದ್ಯದ ನಡುವೆ ಪ್ರೇಕ್ಷಕರ ಗ್ಯಾಲರಿಯಿಂದ " ಚೌಕಿದಾರ್ ಚೋರ್ ಹೈ " ಎಂಬ ಘೋಷಣೆ ಕೇಳಿಬಂದಿದೆ.



ಕಿಂಗ್ಸ್ ಇಲೆವೆನ್ ಪಂಜಾಬ್ 3 ವಿಕೆಟ್ ಕಳೆದುಕೊಂಡು 169 ರನ್ ಮೊತ್ತ ಕಲೆಹಾಕಿ ಬ್ಯಾಟಿಂಗ್ ಮುಂದುವರಿಸಿದ್ದಾಗ , 19ನೇ ಓವರ್ ನಲ್ಲಿ ಈ ಘೋಷಣೆ ಕೇಳಿಬಂದಿತ್ತು. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗುತ್ತಿದೆ.
   

No comments

Post a Comment