ಹಿರಿಯ ರಾಜಕಾರಣಿ ಜೆ.ಎ ಕರುಂಬಯ್ಯ ನಿಧನ

No comments

ಹಿರಿಯ ರಾಜಕಾರಣಿ ಜೆ.ಎ.ಕರುಂಬಯ್ಯ ನಿಧನ
ಮಡಿಕೇರಿ ಏ ೧ :  ದಕ್ಷ, ಪ್ರಾಮಾಣಿಕ, ಹಿರಿಯ ರಾಜಕಾರಣಿ, ಕೊಡಗು ಜಿಲ್ಲಾ ಪರಿಷತ್ ನ ಮಾಜಿ ಅಧ್ಯಕ್ಷ ಜೆ.ಎ.ಕರುಂಬಯ್ಯ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಕರುಂಬಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ

No comments

Post a Comment