ಅನ್ವಾರುಲ್ ಹುದಾ ಕಾಲೇಜ್ ಆಫ್ ಇಂಟಿಗ್ರೇಟೆಡ್ ಸ್ಟಡೀಸ್ ದಾಖಲಾತಿ ಆರಂಭ

No comments

ವಿರಾಜಪೇಟೆ: ಅನ್ವಾರುಲ್ ಹುದಾ ಕಾಲೇಜ್ ಆಫ್ ಇಂಟಿಗ್ರೇಟೆಡ್ ಸ್ಟಡೀಸ್ ಇದರ ದಾಖಲಾತಿ ಆರಂಭಗೊಂಡಿದೆ. SSLC ನಂತರದ ವಿದ್ಯಾರ್ಥಿಗಳಿಗೆ 7 ವರ್ಷಗಳ ಕಾಲ ಸಂಪೂರ್ಣ ಉಚಿತ ಧಾರ್ಮಿಕ & ಲೌಕಿಕ ವಿದ್ಯಾಭ್ಯಾಸವನ್ನು ಕಲಿಸಲಾಗುತ್ತದೆ. ಪಾರಂಪರಿಕ ದರ್ಸ್ ನೊಂದಿಗೆ ಭೌತಿಕ ಶಿಕ್ಷಣ & ಕಾಲ ವಾಣಿಜ್ಯ ವಿಭಾಗಗಳು, ಮಂಗಳೂರು ವಿಶ್ವವಿದ್ಯಾಲಯದ ಮಾನ್ಯತೆ ಇರುವ ಪದವಿ ಶಿಕ್ಷಣ, ಅರಬಿ ಇಂಗ್ಲೀಷ್ ಉರ್ದು ಕನ್ನಡ ಭಾಷಾ ನೈಪುಣ್ಯತೆ ತರಭೇತಿ, ಕಲಾ ಸಾಹಿತ್ಯ ಬರಹ ಭಾಷಣ ಹಾಗೂ ತಾಂತ್ರಿಕ ವಿದ್ಯೆಗಳ ವಿಶೇಷ ತರಬೇತಿ, ನುರಿತ ಶಿಕ್ಷಕ ವೃಂದ.
ಹೆಚ್ಚಿನ ಮಾಹಿತಿಗಾಗಿ
ಪ್ರಿನ್ಸಿಪಾಲ್ : +919901646331
ಶಿಕ್ಷಕ ವೃಂದ : +918123961936
                     +919633593313

No comments

Post a Comment