ನಾಳೆ ಇತಿಹಾಸ ಪ್ರಸಿದ್ಧ ಕೊಡಗು ಕೊಂಡಂಗೇರಿ ಉರೂಸ್ ಸಮಾಪ್ತಿ

No comments

ಮಡಿಕೇರಿ : ಕೊಡಗಿನ ಪ್ರಮುಖ ದರ್ಗಾಗಳಲ್ಲೊಂದಾದ ಇತಿಹಾಸ ಪ್ರಸಿದ್ಧ ಕೊಂಡಗೇರಿ ದರ್ಗಾ . ಇಲ್ಲಿ ವರ್ಷಂಪ್ರತಿ ಉರೂಸ್ ನಡೆಯುತ್ತದೆ. 8/10 ದಿನಗಳ ಕಾಲ ನಡೆಯುವ ಈ ಉರೂಸ್ ಪ್ರಖ್ಯಾತ ಸಯ್ಯಿದ್ಗಳು , ಉಲಮಾಗಳು, ಖ್ಯಾತ ಧಾರ್ಮಿಕ ಮತಪ್ರಭಾಷಣಗಾರರು , ಧಾರ್ಮಿಕ ನಾಯಕರು ಪಾಲ್ಗೊಳ್ಳುತ್ತಾರೆ. ಈ ವರ್ಷ ಮಾರ್ಚ್ 22 ರಂದು ಆರಂಭಗೊಂಡ ಉರೂಸ್ ನಾಳೆ ( 29/03/2019) ಸಮಾಪ್ತಿಗೊಳ್ಳಲಿದೆ. ಕೊನೆಯ ದಿವಸವಾದ ನಾಳೆ ಖ್ಯಾತ ಧಾರ್ಮಿಕ ಪ್ರಭಾಷಣಕಾರರಾದ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಭಾಗವಹಿಸಲಿದ್ದಾರೆ.

No comments

Post a Comment