ಮಂಡ್ಯ : 28 MARCH ಸಚಿವ ಸಿ ಎಸ್ ಪುಟ್ಟರಾಜು ಅವರ ಮನೆ ಮೇಲೆ ಐಟಿ ದಾಳಿಗೆ ಸಂಬಂಧಿಸಿದಂತೆ ಸಚಿವರು " ಜಿಜೆಪಿ ಬೆಂಬಲಿತ ಅಭ್ಯರ್ಥಿಯ ಕೈವಾಡವಾಗಿದೆ " ಎಂದು ಆರೋಪಿಸಿದ್ದರು. ಇದರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸುಮಲತಾ ಅಂಬರೀಷ್ " ನನಗೂ ಐಟಿ ದಾಳಿಗೂ ಎನೂ ಸಂಭಂದವಿಲ್ಲ, ನಾನೂ ಎಲ್ಲೂ ಸಚಿವರ ಹೆಸರು ಪ್ರಸ್ತಾಪಿಸಿಲ್ಲ , ಸಚಿವರು ನಮ್ಮ ಕುಟುಂಬಕ್ಕೆ ಆತ್ಮೀಯರಾಗಿದ್ದಾರೆ , ನಾನು ಯಾವತ್ತೂ ಕೀಳು ರಾಜಕೀಯ ಮಾಡಲ್ಲ " ಎಂದು ಹೇಳಿಕೆ ನೇಡಿದ್ದಾರೆ.

No comments
Post a Comment