ಸಂಚಾರಿ ಸ್ಥಳದಲ್ಲೇ ವೈ ಫೈ ಟವರ್ ನಿರ್ಮಾಣ : ಮಂಗಳೂರು

No comments

ಮಂಗಳೂರು  : ಕಡಿಮೆ ದರದಲ್ಲಿ ವೈಫೈ ಸೌಲಭ್ಯ ಒದಗಿಸಲು ರಿಲಯನ್ಸ್ ಜಿಯೋ ಮಂಗಳೂರಿನ ಅನೇಕ ಕಡೆಗಳಲ್ಲಿ ಟವರ್ ನಿರ್ಮಿಸಿದೆ.  ಟವರ್ ನಿರ್ಮಾಣದ ಸಂದರ್ಬ ಎಲ್ಲಾ ನಿಬಂಧನೆಗಳನ್ನು ಸಂಸ್ಥೆ ಸಂಪೂರ್ಣ ಕಡೆಗಣಿಸಿದೆ. ದಿನನಿತ್ಯ ಜನರು ನಡೆದಾಡುವ ಫುಟ್ಬಾತ್ ನಲ್ಲಿಯೇ ಟವರ್ ನಿರ್ಮಿಸಿದೆ. ಇದರಿಂದ ಜನರಿಗೆ ನಡೆದಾಡಲು ಭಾರಿ ತೊಂದರೆಯಾಗುತ್ತಿದೆ. ಅದಲ್ಲದೇ ಈ ಕಾರ್ಯಕ್ಕೆ ವಿದ್ಯುತ್  ಸಂಪರ್ಕ ಮಾಡುವಾಗ ಹತ್ತಿರದ ಮನೆ ಫ್ಲಾಟ್ಗಳಿಗೆ ವಿದ್ಯುತ್ ಇಲ್ಲದೇ ಪರದಾಡಿದ್ದಾರೆ. ಇಷ್ಟಾದರೂ ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ.

No comments

Post a Comment