ಮಡಿಕೇರಿ : ತಾಜುಲ್ ಉಲಮಾರ ಸ್ಮರಣಾರ್ಥ SSF ಕೊಡಗು ಜಿಲ್ಲಾ ಸಮಿತಿಯು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ , ಲೆಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ SSF ಕೊಡಗು ಜಿಲ್ಲಾ ಬ್ಲಡ್ ಸೈಬೋ ವತಿಯಿಂದ ಬೃಹತ್ ರಕ್ತದಾನ ಶಿಬಿರ ಎಪ್ರಿಲ್ 14 ಆದಿತ್ಯವಾರ ಬೆಳಗ್ಗೆ 9:00 ಗಂಟೆಗೆ ಕುಶಾಲನಗರ , ನಾಪೋಕ್ಲು , ವಿರಾಜಪೇಟೆಯಲ್ಲಿ ನಡೆಯಲಿದೆ ಎಂದು SSF ಕೊಡಗು ಜಿಲ್ಲಾಧ್ಯಕ್ಷರಾದ ಅಝೀಝ್ ಸಖಾಫಿ ಕೊಡ್ಲಿಪೇಟೆ ತಿಳಿಸಿದರು.
EXCLUSIVE REPORT >>>>>>>>>>

No comments
Post a Comment