ಹೊಸದಿಲ್ಲಿ, ಜೂ.17: 17ನೆ ಲೋಕಸಭೆಯಲ್ಲಿ ಪ್ರಮಾಣವಚನ ಸ್ವೀಕಾರದ ವೇಳೆ ತನ್ನ ಹೆಸರಿಗೆ ತನ್ನ ಆಧ್ಯಾತ್ಮಿಕ ಗುರುವಿನ ಹೆಸರು ಸೇರಿಸಿ ವಿವಾದ ಸೃಷ್ಟಿಸಿದ್ದಾರೆ. ಪ್ರಮಾಣ ವಚನದ ವೇಳೆ ದಾಖಲೆಗಳಲ್ಲಿರುವಂತೆಯೇ ಹೆಸರುಗಳನ್ನು ಹೇಳಬೇಕು ಎಂದು ವಿಪಕ್ಷಗಳು ಕೂಡಲೇ ಪ್ರತಿಭಟನೆ ನಡೆಸಿದವು. ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಪ್ರಜ್ಞಾ ಸಿಂಗ್ ತನ್ನ ಹೆಸರಿಗೆ ‘ಸ್ವಾಮಿ ಪೂರ್ಣ ಚೇತನಾನಂದ ಅವಧೇಶಾನಂದ ಗಿರಿ’ ಎನ್ನುವ ಹೆಸರನ್ನು ಸೇರಿಸಿದರು. ವಿಪಕ್ಷಗಳು ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಪ್ರತಿಕ್ರಿಯಿಸಿದ ಅವರು, ತಾನು ಬಳಸಿದ ಹೆಸರು ಪ್ರಮಾಣವಚನದ ಫಾರ್ಮ್ ನಲ್ಲೂ ಇದೆ ಎಂದವರು ಹೇಳಿದರು.
ಲೋಕಸಭೆಯಲ್ಲಿ ಪ್ರಮಾಣವಚನ ವೇಳೆ ಪ್ರಜ್ಞಾ ಸಿಂಗ್ ವಿವಾದ