ಈಚರ್ ವ್ಯಾನ್ ಅಪಘಾತ ಕೇರಳ ಮೂಲದ ವ್ಯಕ್ತಿ ಸಾವು. 


News desk Kannada Reporter
ಸಿದ್ದಾಪುರ ಸಮೀಪದ ವಾಲ್ನೂರು ತ್ಯಾಗತ್ತೂರಿನಲ್ಲಿ ಘಟನೆ. ಕೇರಳ ರಾಜ್ಯದಿಂದ ಕುಶಾಲನಗರಕ್ಕೆ ಕೆಂಪು ಕಲ್ಲು ತುಂಬಿಸಿ ಬಂದಿದ್ದ ವ್ಯಾನ್. ಹಿಂತಿರುಗಿ ಕೇರಳಕ್ಕೆ ತೆರಳುತ್ತಿದ್ದ ಸಂದರ್ಭ ಘಟನೆ. ಕಣ್ಣೂರು ಜಿಲ್ಲೆಯ ಇರಿಟ್ಟಿಯ ಪಡಿಯೂರ್ ನಿವಾಸಿ ಶಾಫಿ (36) ಮೃತ ವ್ಯಕ್ತಿ. ವ್ಯಾನ್ ಚಾಲಕ ಇರಿಟ್ಟಿಯ ಪೇರಟ್ಟ ನಿವಾಸಿ ಅಸ್ಕರ್ (27) ಚಿಕ್ಕಪುಟ್ಟ ಗಾಯಗಳೊಂದಿಗೆ ಸಿದ್ದಾಪುರ ಆಸ್ಪತ್ರೆಗೆ ದಾಖಲು.