ವಿಶ್ವಕಪ್: ಇಂಡೊ-ಪಾಕ್ ಕದನಕ್ಕೆ ಮಳೆ ಅಡ್ಡಿ


 ಮಾಂಚೆಸ್ಟರ್, ಜೂ.16: ಪಾಕಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಭಾರತ 46.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 305 ರನ್ ಗಳಿಸುವ ಹೊತ್ತಿಗೆ ಪಂದ್ಯಕ್ಕೆ ಅಡ್ಡಿಪಡಿಸಿದ್ದು, ಆಟ ಸ್ಥಗಿತಗೊಂಡಿದೆ. ನಾಯಕ ವಿರಾಟ್ ಕೊಹ್ಲಿ ಔಟಾಗದೆ 71ರನ್ ಮತ್ತು ವಿಜಯ್ ಶಂಕರ್ ಔಟಾಗದೆ 3 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.