ಚೆಟ್ಟಳ್ಳಿ: ದುಬೈ ಅರಬಿಯನ್ ಮರಳು ಗಾಡಿನಲ್ಲಿ ಈದುಲ್ ಫಿತ್ರ್ ಹಂಗವಾಗಿ ನಡೆದ ಕೊಡಗು ಜಿಲ್ಲೆಯವರಿಗೆ ನಡೆದ ದುಬೈ ಬಿಗ್ ಮಾರ್ಟ್ ವಾಲಿಬಾಲ್ ಪಂದ್ಯಾಟದಲ್ಲಿ ಸತತ 3 ನೇ ಬಾರಿಯೂ ಚಾಂಪಿಯನ್ ಪಟ್ಟವನ್ನು ಸ್ಟಾರ್ ಬಾಯ್ಸ್ ಗುಂಡಿಕೆರೆ ತಂಡ ತಮ್ಮದಾಗಿಸಿಕೊಂಡರು. ದ್ವಿತೀಯ ಸ್ಥಾನಕ್ಕೆ ಪೌವ್ಜಾನ್ ಫ್ರೆಂಡ್ಸ್ ಕೊಟ್ಟಮುಡಿ ತೃಪ್ತಿಪಟುಕೊಂಡಿತು. ಕ್ರೀಡಾ ಕೂಟದಲ್ಲಿ ಉತ್ತಮ ಆಟಗಾರನಾಗಿ ಸುಹೈಲ್ ಗುಂಡಿಕೆರೆ , ಉತ್ತಮ ಪಾಸರ್ ಸಲಾಂ ಕರಿಕೆ , ಉತ್ತಮ ಬ್ಲಾಕರ್ ರಫೀಕ್ ಎಡಪಾಲ, ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ಅಬ್ದುರಹಮಾನ್ ಕರಿಕೆ ಪಡೆದುಕೊಂಡರು. ಅಬೂಬಕರ್ ಹಾಜಿ ಕೊಟ್ಟಮುಡಿ, ಅರಫಾತ್ ನಾಪೋಕ್ಲು, ಹಮೀದ್ ಚಾಮಿಯಲ್, ಸಲೀಂ ಗುಂಡಿಕೆರೆ, ಗಪೂರ್ ಎಮ್ಮೆಮಾಡು , ಸೈದು ಗುಂಡಿಕೆರೆ, ಅಹಮದ್ ಚಾಮಿಯಲ್ ,ಲತೀಫ್ ಗುಂಡಿಕೆರೆ ಹಂಝ ಪೊನ್ನಂಪೇಟೆ, ಇದ್ದರು.
ಕೂರ್ಗ್ ಈದ್ ಮೀಟ್ ವಾಲಿಬಾಲ್ ಪಂದ್ಯಾಟ:ಸ್ಟಾರ್ ಬಾಯ್ಸ್ ಗುಂಡಿಕೆರೆ ಚಾಂಪಿಯನ್
ಚೆಟ್ಟಳ್ಳಿ: ದುಬೈ ಅರಬಿಯನ್ ಮರಳು ಗಾಡಿನಲ್ಲಿ ಈದುಲ್ ಫಿತ್ರ್ ಹಂಗವಾಗಿ ನಡೆದ ಕೊಡಗು ಜಿಲ್ಲೆಯವರಿಗೆ ನಡೆದ ದುಬೈ ಬಿಗ್ ಮಾರ್ಟ್ ವಾಲಿಬಾಲ್ ಪಂದ್ಯಾಟದಲ್ಲಿ ಸತತ 3 ನೇ ಬಾರಿಯೂ ಚಾಂಪಿಯನ್ ಪಟ್ಟವನ್ನು ಸ್ಟಾರ್ ಬಾಯ್ಸ್ ಗುಂಡಿಕೆರೆ ತಂಡ ತಮ್ಮದಾಗಿಸಿಕೊಂಡರು. ದ್ವಿತೀಯ ಸ್ಥಾನಕ್ಕೆ ಪೌವ್ಜಾನ್ ಫ್ರೆಂಡ್ಸ್ ಕೊಟ್ಟಮುಡಿ ತೃಪ್ತಿಪಟುಕೊಂಡಿತು. ಕ್ರೀಡಾ ಕೂಟದಲ್ಲಿ ಉತ್ತಮ ಆಟಗಾರನಾಗಿ ಸುಹೈಲ್ ಗುಂಡಿಕೆರೆ , ಉತ್ತಮ ಪಾಸರ್ ಸಲಾಂ ಕರಿಕೆ , ಉತ್ತಮ ಬ್ಲಾಕರ್ ರಫೀಕ್ ಎಡಪಾಲ, ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ಅಬ್ದುರಹಮಾನ್ ಕರಿಕೆ ಪಡೆದುಕೊಂಡರು. ಅಬೂಬಕರ್ ಹಾಜಿ ಕೊಟ್ಟಮುಡಿ, ಅರಫಾತ್ ನಾಪೋಕ್ಲು, ಹಮೀದ್ ಚಾಮಿಯಲ್, ಸಲೀಂ ಗುಂಡಿಕೆರೆ, ಗಪೂರ್ ಎಮ್ಮೆಮಾಡು , ಸೈದು ಗುಂಡಿಕೆರೆ, ಅಹಮದ್ ಚಾಮಿಯಲ್ ,ಲತೀಫ್ ಗುಂಡಿಕೆರೆ ಹಂಝ ಪೊನ್ನಂಪೇಟೆ, ಇದ್ದರು.

No comments
Post a Comment