ಕೊಟ್ಟಮುಡಿ ದಾರುಲ್ ಉಲೂಂ ಮದರಸದಲ್ಲಿ ಫತ್ಹೇ ಮುಬಾರಕ್ ಪ್ರಾರಂಭೋತ್ಸವ


ನಾಪೋಕ್ಲು : ಇಸ್ಲಾಮಿಕ್ ಎಜುಕೇಷನ್ ಬೋರ್ಡ್ ಓಫ್ ಇಂಡಿಯಾ ಇದರ ಅದೀನದಲ್ಲಿ ಕಾರ್ಯಾಚರಿಸುತ್ತಿರುವ ಕೊಟ್ಟಮುಡಿ ದಾರುಲ್ ಉಲೂಮ್ ಸುನ್ನೀ ಮದರಸ ಇದರ ಫತ್ "ಹೇ ಮುಬಾರಕ್" 2019-20ರ ಶೈಕ್ಷಣಿಕ ವರ್ಷದ ಪಾರಂಬೋತ್ಸವವು ಇಂದು ಸಯ್ಯಿದ್ ಅರಬಿ ತಂಙಳ್ ಮಖಾಂ ಝಿಯಾರತಿನೊಂದಿಗೆ ಪ್ರಾರಂಭಗೊಳ್ಳಲಾಯಿತು,ಹಳೇ ಜುಮಾ ಮಸೀದಿ ಖತೀಬರಾದ ಮುಹಮ್ಮದ್ ಸಈದ್ ಲತೀಫಿ ಉಸ್ತಾದ್ ಮಖಾಂ ಝಿಯಾರತ್ ನೇತೃತ್ವ ನೀಡಿರು,ಬಳಿಕ ನಡೆದ ಸಭೆಯಲ್ಲಿ DUM ಅಧ್ಯಾಪಕರಾದ ಇಸ್ಮಾಯಿಲ್ ಮುಸ್ಲಿಯಾರ್ ಸಭೆಯ ಅಧ್ಯಕ್ಷತೆ ವಹಿಸಿದರು,DUM ಸದರ್ ಮುಅಲ್ಲಿಂ ಮುಸ್ತಾಫ ಸಖಾಫಿ ಉಸ್ತಾದ್ ಸ್ವಾಗತಿಸಿದರು,OJM ಖತೀಬರಾದ ಮುಹಮ್ಮದ್ ಸಈದ್ ಲತೀಫಿ ಉಸ್ತಾದ್ ಸಭೆಯನ್ನು ಉದ್ಘಾಟಿಸಿದರು,ಇದೇ ಸಂದರ್ಭ DUM ಅಧ್ಯಾಪಕರಾದ ಅಬೂಬಕ್ಕರ್ ಸಿದ್ದೀಕ್ ಸಖಾಫಿ,ಇರ್ಷಾದ್ ಉಮೈದಿ,ಜಾಬಿರ್ ಅಮಾನಿ,OJM ಪ್ರಧಾನ ಕಾರ್ಯದರ್ಶಿ ಹಸನ್ ಕುಟ್ಟಿ,SYS ಕೊಟ್ಟಮುಡಿ ಬ್ರಾಂಚ್ ಉಪಾಧ್ಯಕ್ಷರಾದ RMH ಹಸೈನಾರ್,KCF ಕಾರ್ಯಕರ್ತನಾದ ಲತೀಫಿ,ಅಶ್ರಫ್ ,ಅಬ್ದುರಹ್ಮಾನ್ ಹಾಗು ಇತರರು ಉಪಸ್ಥಿತರಿದ್ದರು,ಕೊನೆಯಲ್ಲಿ ಬುರ್ದ ಬೈತಿನೊಂದಿಗೆ ಕಾರ್ಯಕ್ರಮ ಕೊನೆಗೊಳ್ಳಲಾಯಿತು.*_