*ಮರ್ಕಝುಲ್ ಹುದಾ ಮಹಿಳಾ ಕಾಲೇಜ್ ಕುಂಬ್ರ ಇದರ ಕೇಂದ್ರ ಸಮಿತಿ ಸಂಚಾಲಕರಾಗಿ ಹಾಗೂ UAE ರಾಷ್ಟ್ರೀಯ ಉಸ್ತುವಾರಿಯಾಗಿ K A ಅಬೂಬಕರ್ ಸಿದ್ದೀಕ್ ಮುಸ್ಲಿಯಾರ್ ಮೊಟ್ಟೆತ್ತಡ್ಕ ಆಯ್ಕೆ

No comments

ಪುತ್ತೂರು: ಮುಸ್ಲಿಮ್ ಮಹಿಳೆಯರ ಧಾರ್ಮಿಕ ಮತ್ತು ಲೌಕಿಕ ಶೈಕ್ಷಣಿಕ ರಂಗದಲ್ಲಿ ಸಮಗ್ರ ಕ್ರಾಂತಿಯನ್ನು ಹರಿಸುತ್ತಿರುವ ಮರ್ಕಝುಲ್ ಹುದಾ ವಿದ್ಯಾಸಂಸ್ಥೆ ಕುಂಬ್ರ ಪುತೂರು ಕರ್ನಾಟಕ ಇದರ ಕೇಂದ್ರ ಸಮಿತಿಯ ಸಂಚಾಲಕರಾಗಿ ಜನಾಬ್ ಕ.ಎ.ಸಿದ್ದೀಖ್ ಮುಸ್ಲಿಯಾರ್ ಪುತ್ತೂರು ಇವರನ್ನು ನೇಮಕ ಮಾಡಲಾಗಿದೆ. UAE ಯ ಸಂಪೂರ್ಣ ಉಸ್ತುವಾರಿ ಯನ್ನು ಅವರಿಗೆ ನೀಡಲಾಗಿದ್ದು ಎಮಿರೇಟ್ಸ್ ನ ಎಲ್ಲ ಕಡೆಗಳಲ್ಲಿರುವ ಕಾರ್ಯಕರ್ತರು, ಹಿತೈಷಿಗಳು ಅವರಿಗೆ ಸಂಪೂರ್ಣ ಸಹಕಾರಗಳನ್ನು ನೀಡಬೇಕೆಂದು ನೆನಪಿಸುತ್ತೇನೆ.

No comments

Post a Comment