ಚೆಟ್ಟಳ್ಳಿ: ವಿರಾಜಪೇಟೆ ಸಮೀಪದಲ್ಲಿರುವ ಕರಡ ತಂಬ್ರಾನ್ ಯೂತ್ ಕ್ರಿಕೆಟರ್ಸ್ ವತಿಯಿಂದ ೩ನೇ ವರ್ಷದ ತಂಬ್ರಾನ್ ಟ್ರೋಫಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವು ಮೇ ೨೪ ರಿಂದ ೨೬ರವರೆಗೆ ಕರಡ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಪ್ರಥಮ ಬಹುಮಾನ ೧೫ಸಾವಿರ ನಗದು , ದ್ವಿತೀಯ ಬಹುಮಾನ ೧೦ ಸಾವಿರ ಆರ್ಷಕ ಟ್ರೋಫಿ ಹಾಗೂ ವಯುಕ್ತಿಕ ಬಹುಮಾನ ನೀಡಲಾಗುವುದು. ಮೈದಾನದ ನೋಂದಣಿ ಶುಲ್ಕ ೧೫೦೦ ರೂ ತಿಳಿಸಿದ್ದಾರೆ. ಆಸಕ್ತ ತಂಡಗಳು ಮೇ ೨೩ರ ಒಳಗೆ ತಂಡವನ್ನು ನೋಂದಾಯಿಸಿಕೊಳ್ಳಬೇಕಾಗಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೮೧೯೭೦೬೫೨೪೭,೮೯೭೧೪೪೬೦೩೫, ಹಾಗೂ ೮೮೬೧೧೨೦೧೮೯ ಸಂಖ್ಯೆಯನ್ನು ಸಂಪರ್ಕಿಸಬಹುದು.
ಮೇ ೨೪ ರಿಂದ ೨೬ರವರೆಗೆ ತಂಬ್ರಾನ್ ಟ್ರೋಫಿ ಕ್ರಿಕೆಟ್

No comments
Post a Comment