ನಾಪೋಕ್ಲು : ಕೊಡಗು ಜಿಲ್ಲೆಯ ಹೆಮ್ಮೆಯ ವಿದ್ಯಾ ಕೇಂದ್ರ ಕೊಟ್ಟಮುಡಿ ಮರ್ಕಝುಲ್ ಹಿದಾಯದಲ್ಲಿ ಮಾಸಿಕ ಜಲಾಲಿಯ ರಾತೀಬ್ ಮಜ್ಲಿಸ್ ಹಾಗು ಗ್ರಾಂಡ್ ಇಫ್ತಾರ್ ಸಂಗಮವು ಪುಣ್ಯ ರಮಳಾನ್ ತಿಂಗಳ ಪ್ರಥಮ ಶುಕ್ರವಾರವಾದ ಇಂದು ಅಸರ್ ನಮಾಝ್ ಬಳಿಕ ಅಸ್ಸಯ್ಯಿದ್ ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ಅವರ ಮಹನೀಯ ನೇತೃತ್ವದಲ್ಲಿ ನಡೆಯುವಾಗ ಮದ್ಯಾನ 2:30 ಗಂಟೆಗೆ ಬಹು ಹನೀಫ್ ರಹ್ಮಾನಿ ಮುದರ್ರಿಸ್ ಕೊಳಕೇರಿ ಅರ್ಥವತ್ತಾತ ಮುಖ್ಯ ಪ್ರಭಾಷಣ ನಡೆಸಿಕೊಡಲಿದ್ದಾರೆ,ಅಲ್ಲದೆ ಅನೇಕ ಉಲಮಾ ಉಮರಾ ನೇತಾರರು ಭಾಗವಹಿಸುವ ಈ ಧನ್ಯ ಮುಹೂರ್ತಕ್ಕೆ ಶಕ್ಸಿಯಾಗಳಾಗಳು ತಮ್ಮನ್ನು ಪ್ರೀತಿಪೂರ್ವಕ ಆಹ್ವಾನಿಸುತ್ತಿದ್ದೇವೆ.
ಮರ್ಕಝುಲ್ ಹಿದಾಯ,ಕೊಡಗು ಕೊಟ್ಟಮುಡಿ

No comments
Post a Comment