ಬಸ್ ಸೌಕರ್ಯ; ಲಿಖಿತ ರೂಪದಲ್ಲಿ ಮನವಿ ನೀಡಲು ಅವಕಾಶ
ಮಡಿಕೇರಿ;ಮೇ,04 ರಂದು ಪ್ರಕಟವಾದ ಪ್ರಕಟಣೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಮಡಿಕೇರಿ, ಇವರ ದೂರವಾಣಿ ಸಂಖ್ಯೆ: 08272-2298785 ಎಂದು ತಪ್ಪಾಗಿ ನಮೂದಾಗಿದ್ದು, ಈ ದೂರವಾಣಿ ಸಂಖ್ಯೆ: 08272-298785 ಎಂದು ಓದಿಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.
No comments
Post a Comment