ಮೈಸೂರು ಮೈಸೂರು ಕೊಡಗು ಲೋಕಸಭಾ ಚುನಾವಣೆ ಅಂತಿಮ ಮತಗಳ ವಿವರ. 

No comments

ಮೈಸೂರು ಮೈಸೂರು ಕೊಡಗು ಲೋಕಸಭಾ ಚುನಾವಣೆ ಅಂತಿಮ ಮತಗಳ ವಿವರ. ಸಂಸದ ಪ್ರತಾಪ್ ಸಿಂಹ ಪಡೆದ ಒಟ್ಟು ಮತಗಳು 6.88.974. ವಿಜಯಶಂಕರ್ ಪಡೆದ ಒಟ್ಟು ಮತಗಳು 5.50.327 *ಪ್ರತಾಪ್ ಸಿಂಹಗೆ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ವಿರುದ್ಧ 1.38.647 ಮತಗಳ ಬಾರಿ ಅಂತರದಿಂದ.* ಬಿಎಸ್ಪಿ ಚಂದ್ರು ಪಡೆದ ಒಟ್ಟು ಮತಗಳು 24597 ಚಲಾವಣೆಯಾದ ನೋಟ ಮತಗಳ ಸಂಖ್ಯೆ 5346. ಚಲಾವಣೆಯಾಗಿದ್ದ ಒಟ್ಟು ಮತಗಳ ಸಂಖ್ಯೆ 13.18 .103 ಮಡಿಕೇರಿ ಬಿಜೆಪಿ 102161 ಕಾಂಗ್ರೆಸ್ 58185 ಲೀಡ್ -- 43.976 ವಿರಾಜಪೇಟೆ ಬಿಜೆಪಿ - 96235 ಕಾಂಗ್ರೆಸ್ -54738 ಲೀಡ್ - 41497. ಪಿರಿಯಾಪಟ್ಟಣ ಕಾಂಗ್ರೆಸ್ - 77242 ಬಿಜೆಪಿ -53465 *- 23777 ಮತ ಕಾಂಗ್ರೆಸ್ ಲೀಡ್.* ಹುಣಸೂರು ಕಾಂಗ್ರೆಸ್- 82784 ಬಿಜೆಪಿ - 78986 **3798 ಕಾಂಗ್ರೆಸ್ ಮತ ಕಾಂಗ್ರೆಸ್ ಲೀಡ್* ಚಾಮುಂಡೇಶ್ಚರಿ ಬಿಜೆಪಿ - 111365 ಕಾಂಗ್ರೆಸ್ - 89215 ಲೀಡ್ - 22.150 ಕೃಷ್ಣರಾಜ ಕ್ಷೇತ್ರ ಬಿಜೆಪಿ - 96100 ಕಾಂಗ್ರೆಸ್ - 44026 ಲೀಡ್ - 52074 ಚಾಮರಾಜ ಬಿಜೆಪಿ - 90531 ಕಾಂಗ್ರೆಸ್ - 44480 ಲೀಡ್ - 46051 ನರಸಿಂಹರಾಜ ಕಾಂಗ್ರೆಸ್ - 98241 ಬಿಜೆಪಿ - 56262 *41979 ಮತಗಳು ಕಾಂಗ್ರೆಸ್ ಗೆ ಲೀಡ್* ಕಾಂಗ್ರೆಸ್ ಗೆ ಪಿರಿಯಾಪಟ್ಟಣ, ಹುಣಸೂರು, ನರಸಿಂಹರಾಜ ಕ್ಷೇತ್ರಗಳಲ್ಲಿ ಲೀಡ್ ಉಳಿದ 5 ಕ್ಷೇತ್ರಗಳಲ್ಲಿ ಪ್ರತಾಪ್ ಸಿಂಹಗೆ ಬಾರಿ ಅಂತರ.

No comments

Post a Comment