ಸಾರ್ವಜನಿಕರ ಗಮನಕ್ಕೆ

No comments

ಸಾರ್ವಜನಿಕರ ಗಮನಕ್ಕೆ
     ಮಡಿಕೇರಿ -ಜಿಲ್ಲಾ ಕ್ರೀಡಾಂಗಣದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಬಾಕ್ಸಿಂಗ್ ಕಟ್ಟಡ ಮತ್ತು ಸ್ಕ್ವಾಷ್‍ಕೋರ್ಟ್ ಕಟ್ಟಡವು ಮೇ,13 ರಿಂದ ಸಾರ್ವಜನಿಕರಿಗೆ ತೆರೆಯಾಲಾಗುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08272-228985 ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

No comments

Post a Comment