ನಾಳೆ ಶ್ರೀಬಸವೇಶ್ವರ ದೇವಾಲಯದಲ್ಲಿ ಬಸವ ಜಯಂತಿ.
ಮಡಿಕೇರಿ ಮೇ.6 - ಮಡಿಕೇರಿ ಮಹದೇವಪೇಟೆಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಶ್ರೀ ಬಸವ ಜಯಂತಿಯನ್ನು ಮೇ .7 ರಂದು ಮಂಗಳವಾರ ಆಚರಿಸಲಾಗುತ್ತದೆ.
ಬೆಳಗ್ಗೆ 10:30 ಕ್ಕೆ ಶ್ರೀ ಬಸವೇಶ್ವರ ಸ್ವಾಮಿಗೆ ರುಧ್ರಾಭಿಷೇಕ, ಬೆಳಗ್ಗೆ 11:30ಕ್ಕೆ ಬಸವಣ್ಣನವರ ವಚನ ಗಾಯನದ ಬಳಿಕ ಮಡಿಕೇರಿ ಫೀಲ್ಡ್ ಮಾಷ9ಲ್ ಕೆ.ಎಂ.ಕಾಯ9ಪ್ಪ ಕಾಲೇಜಿನ ರಾಷ್ಟ್ರಪ್ರಶಸ್ತಿ ಪಡೆದಿರುವ ಪ್ರಾಧ್ಯಾಪಕ ಡಾ||. ಶ್ರೀಧರ ರಮಾಕಾಂತ ಹೆಗಡೆ ಅವರಿಂದ ಉಪನ್ಯಾಸ ಏಪ9ಡಿಸಲಾಗಿದೆ. ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗವಿರುತ್ತದೆ ಎಂದು ಶ್ರೀ ಬಸವೇಶ್ವರ ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.

No comments
Post a Comment