ಕೊಡಗು ಸಿಡಿಲ ಬಡಿತಕ್ಕೆ 10ಆಡು ಸಾವು 

No comments


ಸೋಮವಾರಪೇಟೆ:  ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ತೊರೆನೂರು ಸಿ ಹೊಸಳ್ಳಿಯಲ್ಲಿ ಘಟನೆ. ರಂಗಶೆಟ್ಟಿ ಎಂಬುವರಿಗೆ ಸೇರಿದ ಕುರಿಗಳು ಸಿಡಿಲಾಘಾತಕ್ಕೆ ಬಲಿ. ಕುರಿ ಮೇಯಿಸುತ್ತಿದ್ದ ರಂಗಶೆಟ್ಟಿಗೆ ಸಣ್ಣಪುಟ್ಟ ಗಾಯ, ಆಸ್ಪತ್ರೆಗೆ ದಾಖಲು. ಸ್ಥಳಕ್ಕೆ ವೈದ್ಯಾಧಿಕಾರಿಗಳು ಬೇಟಿ ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.

No comments

Post a Comment