ಸೋಮವಾರಪೇಟೆ : ಸುನ್ನಿ ಮುಸ್ಲಿಂಮರ ಅಧಿಕೃತ ಸಂಘಟನೆಗಳೊಂದಾದ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ( SSF ) ನ ಸ್ಥಾಪಕ ದಿನವಾದ 29 ಎಪ್ರಿಲ್ ಇಂದು ಸೋಮವಾರಪೇಟೆ ಸಮೀಪ ಕರ್ಕಳ್ಳಿ ಶಾಖೆಯಲ್ಲಿ ಧ್ವಜಾರೋಣ ನಡೆಯಿತು. ಕಾರ್ಯಕ್ರಮದಲ್ಲಿ ಎಸ್ಸೆಸ್ಸಫ್ ಜಿಲ್ಲಾಧ್ಯಕ್ಷರಾದ ಅಝೀಝ್ ಸಖಾಫಿ ಕೊಡ್ಲಿಪೇಟೆ, ಎಸ್ ವೈ ಎಸ್ ಜಿಲ್ಲಾ ಸದಸ್ಯರಾದ ಅಲಿ ಸಖಾಫಿ ಕಲ್ಕಂದೂರ್ ಹಾಗೂ ಇನ್ನಿತರ SSF SYS ಕಾರ್ಯಕರ್ತರು ಭಾಗವಹಿಸಿದ್ದರು. ಹತ್ತಿರದ ಯೂನಿಟ್ ಗಳಾದ ಕಾಗಡಿಕಟ್ಟೆ , ಕೊಡ್ಲಿಪೇಟೆ , ಶನಿವಾರಸಂತೆ , ಹೊಸತೋಟ ಯೂನಿಟ್ ಗಳಲ್ಲಿಯೂ ಧ್ವಜಾರೋಹಣ ನಡೆಯಿತು.

No comments
Post a Comment