*ಕೊಡಗು ಬ್ರೇಕಿಂಗ್*
* ಮಡಿಕೇರಿಯಲ್ಲಿ ತುಮಕೂರಿನಲ್ಲಿ ಮೂಲದ ದಂಪತಿ ಆತ್ಮಹತ್ಯೆ
* ಮಡಿಕೇರಿಯ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದ ಚೇತನ್.
* ತುಮಕೂರು ಜಿಲ್ಲೆ ತಿಪಟೂರು ಮೂಲದ ದಂಪತಿ.
* ಪತಿ ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ.
* ಘಟನೆ ನೋಡಿ ಪೊಲೀಸರಿಗೆ ಕರೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಚೇತನ್.
* ನಾನು ಆತ್ಮಹತ್ಯೆ ಮಾಡಿಕೊಳ್ತಿದ್ದೀನಿ ಬನ್ನಿ ಎಂದು ಹೇಳಿ ಆತ್ಮಹತ್ಯೆ.
ಒಂದೂವರೆ ವರ್ಷದ ಪುಟ್ಟ ಕಂದಮ್ಮ.
* ಹೃದಯ ವಿದ್ರಾವಕ ಘಟನೆ ಕಂಡು ಕಣ್ಣೀರಾದ ಜನರು.

No comments
Post a Comment