ಸ್ವೀಪ್ ಸಮಿತಿ; ಬಟ್ಟೆ ಕೈಚೀಲ ಬಿಡುಗಡೆ
ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಮತದಾರರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಟ್ಟೆ ಕೈಚೀಲ(ಬ್ಯಾಗ್) ವನ್ನು ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ.ಲಕ್ಷ್ಮಿಪ್ರಿಯಾ ಅವರು ಬಿಡುಗಡೆ ಮಾಡಿದರು.
ಈ ಪರಿಸರ ಸ್ನೇಹಿ ಕೈಚೀಲ(ಬ್ಯಾಗ್)ವನ್ನು ಗ್ರಾ.ಪಂ.ಮೂಲಕ ಮತದಾರರ ಅರಿವು ಕಾರ್ಯಕ್ರಮ ಸಂದರ್ಭದಲ್ಲಿ ವಿತರಿಸಲಾಗುತ್ತದೆ.

No comments
Post a Comment