ನವದೆಹಲಿ : ಬಿಜೆಪಿಯ ಭೋಪಾಲ್ ಕ್ಷೇತ್ರದ ಆರೋಪಿ ಮಾಲೆಂಗಾವ್ ಸ್ಪೋಟದ ಆರೋಪಿ ಪ್ರಜ್ಞಾ ಠಾಕೂರ್ ಗೆ ಬೆಂಬಲ ಘೋಷಿಸಿರುವ ಯೋಗ ಗುರು ರಾಮ್ ದೇವ್ ಇಂತಹದೊಂದು ಹೇಳಿಕೆ ನೀಡಿದ್ದಾರೆ.
ಜೈಲಿನಲ್ಲಿದ್ದ ವೇಳೆ ಕಿರುಕುಳದಿಂದ ಪ್ರಜ್ಞಾಸಿಂಗ್ ಗೆ ಕ್ಯಾನ್ಸರ್ ಪೀಡಿತಳಾಗಿದ್ದಾಳೆ ಎಂದಿದ್ದಾರೆ.
ಜೈಲಿನಲ್ಲಿದ್ದ ವೇಳೆ ಕಿರುಕುಳದಿಂದ ಪ್ರಜ್ಞಾಸಿಂಗ್ ಗೆ ಕ್ಯಾನ್ಸರ್ ಪೀಡಿತಳಾಗಿದ್ದಾಳೆ ಎಂದಿದ್ದಾರೆ.
ಕೇವಲ ಶಂಕೆಯ ಮೇಲೆ ಬಂಧಿಸಿರುವ ಈಕೆಗೆ " ಉಗ್ರವಾದಿಯಂತೆ ಕಿರುಕುಳ ನೀಡಲಾಗಿದೆ " ಎಂದು ಆರೋಪಿಸಿದ್ದಾರೆ

No comments
Post a Comment