ಜೆಡಿಎಸ್ಗೆ ಆಯ್ಕೆ. COORG NEWS April 13, 2019 No comments ಜೆಡಿಎಸ್ ಅಲ್ಪಸಂಖ್ಯಾತ ವರ್ಗಗಳ ಸಂಘಟನಾ ಕಾರ್ಯದರ್ಶಿಯಾಗಿ ಎಂ.ಎಂ.ಹನೀಫ್ ನೇಮಕ ಮಡಿಕೇರಿ ಏ.13 : ಮಡಿಕೇರಿ ನಗರ ಜಾತ್ಯತೀತ ಜನತಾದಳದ ಅಲ್ಪಸಂಖ್ಯಾತ ವರ್ಗಗಳ ಸಂಘಟನಾ ಕಾರ್ಯದರ್ಶಿಯನ್ನಾಗಿ ಎಂ.ಎಂ.ಹನೀಫ್ ಅವರನ್ನು ನೇಮಕ ಮಾಡಿರುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದ್ದಾರೆ. No comments Post a Comment
No comments
Post a Comment