ಸುಂಟಿಕೊಪ್ಪ,1: ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಅನಿದಾನದಲ್ಲಿ ಈಗಾಗಲೇ ಮೈಸೂರು- ಕೊಡಗು ಚತುಷ್ಪಥ ರಾಷ್ಟ್ತಿಯ ಹೆದ್ದಾರಿಗೆ ಅನುದಾನ ಬಿಡುಗಡೆಗೊಳಿಸಿದಲ್ಲದೇ ಚುನಾವಣೆ ಮುಗಿದ ಕೂಡಲೇ ರಸ್ತೆ ಕಾಮಗಾರಿ ಮುಂದುವರೆಯಲಿದೆ ಎಂದು ಎಂ.ಪಿ ಪ್ರತಾಪ ಸಿಂಹ ಮಾಹಿತಿ ನೀಡಿದರು.
ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸುಂಟಿಕೊಪ್ಪದ ಜನರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಬೈಪಾಸ್ ರಸ್ತೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.ಕುಶಾಲನಗರ ರೈಲ್ವೆಗಾಗಿ ಕೇಂದ್ರ ಸರಕಾರದಿಂದ ರೂ.೧೮೫೪ ಲಕ್ಷದಷ್ಟು ಅನುದಾನ ಬಿಡುಗಡೆಗೊಳಿಸಿದ್ದು, ಆದರೆ ಜಾಗ ಗುರುತಿಸಲು ರಾಜ್ಯ ಸರಕಾರ ವಿಫಲವಾದರಿಂದ ಕಾಮಗಾರಿ ಕುಂಟಿತಗೊಂಡಿದೆ ಎಂದರು.
ಇತ್ತಿಚೆಗೆ ಕೊಡಗಿನಲ್ಲಿ ಸಂಭವಿಸಿದ ಮಹಾಮಳೆಗೆ ತತ್ತರಿಸಿರುವ ಜನರಿಗೆ ಪುನರ್ವಸತಿ ಕಲ್ಪಸಲು ಮತ್ತು ಮೃತಪಟ್ಟವರಿಗೆ ಎನ್ ಡಿ ಆರ್ ಮೂಲಕ ಅನುದಾನ ಬಿಡುಗಡೆಗೊಳಿಸಲಾಗಿದೆ.ಆ ಸಮಯದಲ್ಲಿ ಸಾರ್ವಜನಿಕರಿಂದ ವಂತಿಗೆ ಪಡೆದ ಹಣವನ್ನು ರಾಜ್ಯ ಸರ್ಕಾರ ಅನಾಹುತವಾದ ಜನರಿಗೆ ನೀಡಲು ಹಿಂದೇಟು ಹಾಕುತ್ತಿದೆ.ಆ ನಕಟ್ಟಿನಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರದಾನಿಯಾಗಿಸಲು ಎಲ್ಲರೂ ಪ್ರಯತ್ನಿಸಿ ಸಹಕರಿಸಿ ಎಂದರು.
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ಪ್ರದಾನಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ತಿಳಿಸುವಂತಹ ಕೆಲಸ ಮಾಡಬೇಕಾಗಿದೆ. ಕೇಂದ್ರ ಸರ್ಕಾರದ ಮೂಲಕ ಆಗಿರುವ ಸರ್ಜಿಕಲ್ ಸ್ಟೈಕ್, ಏರ್ ಸ್ಟ್ರೈಕ್, ವೈದ್ಯಕೀಯ ಸೌಲಭ್ಯ, ರೈತರಿಗೆ ನೀಡಿರುವ ಸೌಲಭ್ಯಗಳ ಬಗ್ಗೆ ಮಾಹಿತಿನೀಡಬೇಕು.
ನಮ್ಙ ಅವಧಿಯಲ್ಲಿ ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಸ್ನಾತಕೋತ್ತರ ಕಾಲೃಜು ಆರಂಭಿಸಿದ್ಧೆವೆ.ಅದನ್ನು ಮನಗಂಟು ಬಿಜೆಪಿ ಗೆ ಮತ ನೀಡಿ ನರೇಂದ್ರಮೋದಿಯನ್ನು ಮತ್ತೆ ಪ್ರದಾನಿಯಾಗಿಸಲು ಕೈಜೋಡಿಸಿ ಎಂದು ಮನವಿಮಾಡಿಕೊಂಡರು.
ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ಮಾಜಿ ಎಂಎಲ್ಸಿ ಎಸ್.ಜಿ.ಮೇದಪ್ಪ, ಎಂಲ್ಸಿ ಸುನಿಲ್ ಸುಬ್ರಮಣಿ ಮಾತನಾಡಿದರು.
ವೇದಿಕೆಯಲ್ಲಿ ವಿ.ಕೆ.ಲೋಕೇಶ್, ಕ್ಲೈವಾ ಪೊನ್ನಪ್ಪ, ದಾಸಂಡ ರಮೇಶ್, ಪಿಕೆ ಮುತ್ತಣ್ಣ ಇತೃಉ ಇದ್ದರು.
ಅಧ್ಯಕ್ಷತೆ ಬಿಜೆಪಿ ನಗರಾಧ್ಯಕ್ಷ ಪಿ.ಆರ್ ಸುನಿಲ್ ಕುಮಾರ್ ವಹಿಸಿದ್ದರು

No comments
Post a Comment