ನವದೆಹಲಿ : ಲೋಕಸಭೆ ಚುನಾವಣೆಯ 3 ನೇ ಹಂತದ ಮತದಾನ ನಡೆಯಲಿದ್ದು, ಒಟ್ಟು ದೇಶದ 15 ರಾಜ್ಯಗಳ 116 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಣ್ಣೂರ್ ಲೋಕಸಭಾ ಕ್ಷೇತ್ರದ ಆರ್ ಸಿ ಅಮಲಾ ಬೇಸಿಕ್ ಯುಪಿ ಶಾಲೆಯ ಮತ ಕೇಂದ್ರದಲ್ಲಿ ಸಾಮಾನ್ಯರಂತೆ ನಿಂತು ಮತ ಚಲಾಯಿಸಿದ್ದಾರೆ.
3 ನೇ ಹಂತದ ಮತದಾನ ಕರ್ನಾಟಕ (14), ಗುಜರಾತ್ (26), ಕೇರಳ (20), ಗೋವಾ (2), ದಾದ್ರಾ ಮತ್ತು ನಗರ ಹವೇಲಿ (1), ದಮನ್ ಮತ್ತು ಡಿಯು (1), ಅಸ್ಸಾಂ (4), ಬಿಹಾರ (5), ಛತ್ತೀಸ್ ಗಢ (7), ಜಮ್ಮು ಮತ್ತು ಕಾಶ್ಮೀರ (1), ಮಹಾರಾಷ್ಟ್ರ (14), ಓರಿಸ್ಸಾ (6), ಉತ್ತರ ಪ್ರದೇಶ (10) ಮತ್ತು ಪಶ್ಚಿಮ ಬಂಗಾಳ (5) ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

No comments
Post a Comment