ಮಧು ಚಿತ್ರ ಬಿಡಿಸಿ ಶ್ರಧ್ದಾಂಜಲಿ ಅರ್ಪಿಸಿದ 'ಕುಂಚ ಕಲಾವಿದ'

No comments

ರಾಯಚೂರು : ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.ಅಂತೆಯೇ ತುಮಕೂರಿನ ಕಲಾವಿದರೊಬ್ಬರು ಮೃತ ವಿದ್ಯಾರ್ಥಿನಿ ಮದು ಪತ್ತಾರ್ ಗೆ ವಿಶಿಷ್ಟ ರೀತಿಯಲ್ಲಿ ಶ್ರದ್ದಾಂಜಲಿ ಅರ್ಪಿಸಿದ್ದಾರೆ. ಕುಂಚ ಕಲಾವಿದ ತುಮಕೂರಿನ ಪರಮೇಶ್ ಗುಬ್ಬಿ ಎಂಬುವವರು ಮಧು ಪತ್ತಾರ್ ಚಿತ್ರ ಬಿಡಿಸಿ ಶ್ರದ್ದಾಂಜಲಿ ಅರ್ಪಿಸಿದ್ದಾರೆ.
ಅಲ್ಲದೇ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು, ಸರ್ಕಾರ ಸೂಕ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

No comments

Post a Comment